ಪಾಲಿಕೆ ಮೇಯರ್ ಆಗಿ ಚಮನ್ ಸಾಬ್, ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆ

mayor chaman sab and deputy mayor Shanth kumar sogi elected

ದಾವಣಗೆರೆ: ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಸನ್ನಕುಮಾರ್.ಕೆ 17 ಮತ ಹಾಗೂ ಚಮನ್ ಸಾಬ್ 30 ಮತಗಳನ್ನು ಪಡೆದು ಆಯ್ಕೆಯಾದರು.

ಉಪ ಮೇಯರ್ ಚುನಾವಣೆಯಲ್ಲಿ ಎಸ್.ಟಿ.ವೀರೇಶ್ 17 ಹಾಗೂ ಸೋಗಿ ಶಾಂತಕುಮಾರ್ 30 ಮತಗಳನ್ನು ಪಡೆದು ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!