ಅನನ್ಯ ತಾರನಾಥ ಅವರಿಗೆ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಪಿಹೆಚ್.ಡಿ ಪದವಿ  

ದಾವಣಗೆರೆ; ದಾವಣಗೆರೆ ವಿಶ್ವವಿದ್ಯಾನಿಲಯವು ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಅನನ್ಯ ತಾರಾನಾಥ ಅವರು ಮಂಡಿಸಿದ ಎ ಸ್ಟಡಿ ಆನ್ ಗ್ರೀನ್ ಹ್ಯುಮನ್ ರಿಸರ್ಚ್‌ ಮ್ಯಾನೇಜ್ ಮೆಂಟ್  ಪ್ರಾಕ್ಟೀಸಸ್ ಇನ್ ಹೆಲ್ತ್ ಕೇರ್ ಸೆಕ್ಟರ್ ವಿಷಯದ ಪ್ರಬಂಧಕ್ಕೆ ಪಿಹೆಚ್.ಡಿ ಪದವಿ ನೀಡಿದೆ.
ದಾವಣಗೆರೆ ವಿ.ವಿ ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಶಶಿಧರ್ ಇವರು ಮಾರ್ಗದರ್ಶಕರಾಗಿದ್ದಾರು.

Leave a Reply

Your email address will not be published. Required fields are marked *

error: Content is protected !!