ಹಾವೇರಿಯ ನೂತನ ವಿಶ್ವವಿದ್ಯಾಲಯಕ್ಕೆ ಕುಲಸಚಿವರಾಗಿ (ಆಡಳಿತ) ಪ್ರೊ. ಸಿದ್ದಪ್ಪ ತಿಪ್ಪಣ್ಣ ಬಾಗಲಕೋಟೆ ನೇಮಕ.

ಹಾವೇರಿ :ಹಾವೇರಿ ವಿಶ್ವವಿದ್ಯಾಲಯಕ್ಕೆ ಕುಲಸಚಿವರಾಗಿ ನೇಮಕಗೊಂಡ ಆತ್ಮೀಯ ಸ್ನೇಹಿತರಾದ ಸಿದ್ದಪ್ಪ ತಿಪ್ಪಣ್ಣ ಬಾಗಲಕೋಟೆಯವರಿಗೆ ಕರ್ನಾಟಕ ರಾಜ್ಯ ಆರ್ಥಶಾಸ್ತ್ರ ವೇದಿಕೆಯ ಕಾರ್ಯದರ್ಶಿಯಾದ ಪ್ರೊ. ಭೀಮಣ್ಣ ಸುಣಗಾರ, ಕರ್ನಾಟಕ ಅನುದಾನಿತ ಕಾಲೇಜುಗಳ ಕಾರ್ಯಾದ್ಯಕ್ಷರಾದ ಪ್ರೊ. ಚೆಂದ್ರೆ ಗೌಡ , ಸ್ನೇಹಿತರಾದ ಪ್ರೊ. ಗದಿಗೆಪ್ಪ ಹಾವೇರಿ, ಪ್ರೊ. ಬಸಪ್ಪ ಕಾಂಬ್ಳೆ , ಪ್ರೊ. ಲಕ್ಷ್ಮಣ ಕಣಸೋಗಿ, ಪ್ರೊ. ಸಕ್ರಿ, ಪ್ರೊ. ವಣಕಿ, ಪ್ರೊ. ನಾವಿ, ಪ್ರೊ. ಬಂಗಾರಿ, ಪ್ರೊ. ಕಣವಿ, ಪ್ರೊ. ಗುರಿಕಾರ, ಪ್ರೊ. ಶಫಿ ಮುಲ್ಲ, ಪ್ರೊ. ಹಮೀದ್, ವಕೀಲರಾದ ಈರಣ್ಣ ಪಟ್ಟಣಶೆಟ್ಟಿ, ರಾಜಶೇಖರ್ ಪಾಟೀಲ್, ಅಜಿತ್ ರಾಯಚೂರು, ಡಾ. ಉಮಾ ಮುಗಳಿ, ಪ್ರೊ. ಅಶೋಕ್ ಚವಡಿ ಬೆಂಗಳೂರು ದೂರದರ್ಶನ ನಿರ್ದೇಶಕಿಯರಾದ . ನಿರ್ಮಲ ಯಲಿಗಾರ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.