Bhadra Dam Water Outflow: ಭದ್ರಾ ಜಲಾಶಯದ ನಾಲ್ಕು ಗೇಟುಗಳ ಮುಖಾಂತರ “6652 ಕ್ಯೂಸೆಕ್” ನೀರು‌ ಹೊರಕ್ಕೆ

 

ಶಿವಮೊಗ್ಗ: ದಿನಾಂಕ- 15-10-21 ರ ಶುಕ್ರವಾರ ಭದ್ರಾ ಅಣೆಕಟ್ಟು ನೀರಿನ ಸಂಗ್ರಹದ ಮಾಹಿತಿ.

ಭದ್ರಾ ಅಣೆಕಟ್ಟು.

ಗರಿಷ್ಠ ಮಟ್ಟ – 186 ಅಡಿ.

ಇಂದಿನ ಮಟ್ಟ – 186 ಅಡಿ.

ಒಳ ಹರಿವು – 8159 ಕ್ಯೂಸೆಕ್

ಹೊರ ಹರಿವು -8159 ಕ್ಯೂಸೆಕ್

ಆರ್ ಬಿ ಸಿ- 300 ಕ್ಯೂಸೆಕ್

ಎಲ್ ಬಿ ಸಿ – 000 ಕ್ಯೂಸೆಕ್.

ಒಟ್ಟು ನೀರಿನ ಸಂಗ್ರಹ ಟಿಎಂಸಿ – 71.535 ಟಿಎಂಸಿ

ಇಂದಿನ ನೀರಿನ ಸಂಗ್ರಹ ಟಿಎಂಸಿ – 71.535. ಟಿಎಂಸಿ

ಡೆಡ್ ಸ್ಟೋರೇಜ್ ಟಿಎಂ ಸಿ- 8.50 ಟಿಎಂಸಿ.

ಲೈವ್ ವಾಟರ್ ಸ್ಟೋರೇಜ್- 63.035 ಟಿಎಂಸಿ.

ನಾಲ್ಕು ಗೇಟುಗಳ ಮುಖಾಂತರ 6652 ಕ್ಯೂಸೆಕ್ ನೀರು‌ ಹರಿಬಿಡಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!