ಶಮೀ ಪತ್ರೆ ನೀಡಿ ಪರಸ್ಪರ ಶುಭಾಶಯ ಕೋರಿದ ಬಿ ಎಸ್ ವೈ ಹಾಗೂ ಬಿ ಎಲ್ ಸಂತೋಷ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೀ ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಪ್ರಯುಕ್ತ ಇಂದು ಶಮೀ ಪತ್ರೆ ನೀಡಿ ವಿಜಯದಶಮಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಬಿಎಸ್ ವೈ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂತೋಷ್ ಅವರೊಂದಿಗೆ ಪರಸ್ಪರ ಶಮೀ ಪತ್ರೆ ನೀಡಿ ಶುಭಾಷಯ ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!