Farmer Woman: ರೈತ ಮಹಿಳೆಯೇ ನಿಜವಾದ ಸೆಲೆಬ್ರಿಟಿ: ಆದಿತಿ ಪ್ರಭುದೇವ
ದಾವಣಗೆರೆ: (Farmer Woman) ಮುಖಕ್ಕೆ ಬಣ್ಣ ಹಾಕಿಕೊಂಡು ನಟಿಸುವ ಚಿತ್ರಕಲಾವಿದರಿಗಿಂತ ರೈತರು, ರೈತ ಮಹಿಳೆಯರೇ ನಿಜವಾದ ಸೆಲೆಬ್ರಿಟಿಗಳು. ಅವರನ್ನು ಗೌರವಿಸುವುದೇ ಶ್ರೇಷ್ಠ ಎಂದು ಚಿತ್ರನಟಿ ಆದಿತಿ ಪ್ರಭುದೇವ್ ಅಭಿಪ್ರಾಯಪಟ್ಟರು....
