Fake: ನಕಲಿ ದಾಖಲೆ ಸೃಷ್ಟಿಸಿ ನಿರ್ಮಿತಿ ಕೇಂದ್ರದಲ್ಲಿ ವೃತ್ತಿ.! 12 ಜನರ ವಜಾಕ್ಕೆ ಲೋಕಿಕೆರೆ ನಾಗರಾಜ್ ಡಿಸಿಗೆ ಆಗ್ರಹ
ದಾವಣಗೆರೆ (Fake): ವಿದ್ಯಾರ್ಹತೆ ಪ್ರಮಾಣಪತ್ರಗಳನ್ನು ನಕಲು ಮಾಡಿ ಹಾಗೂ ರಾಜಕೀಯ ಪ್ರಭಾವದಿಂದ ದಾವಣಗೆರೆ ನಿರ್ಮಿತಿ ಕೇಂದ್ರದಲ್ಲಿ 10 ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿಗಳನ್ನು ದಾವಣಗೆರೆ ಜಿಲ್ಲಾಧಿಕಾರಿಗಳು ಈ...