DHUDA: ದುಡಾ ದಿಂದ ಡಿಸಿ ಕಛೇರಿ ಬಳಿ ಅಳವಡಿಸಿದ್ದ ಎಂ ಎಸ್ ಪೈಪ್ ಮತ್ತು ಕಮಾನಿನ ಬಿಡಿಭಾಗ ಕಳ್ಳತನಕ್ಕೆ ಯತ್ನ, FIR ದಾಖಲು
ದಾವಣಗೆರೆ: (DHUDA) ದಾವಣಗೆರೆ ನಗರದಲ್ಲಿ ಸರ್ಕಾರದ ಸ್ವತ್ತನ್ನು ಕಳ್ಳತನ ಮಾಡುತಿದ್ದ ಪ್ರಕರಣ ದಾಖಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿ ಕಛೇರಿ ಬಳಿಯಲ್ಲದ್ದ ಸ್ವಾಗತ ಕೋರುವ ಆರ್ಚ್ ಅನ್ನು ತುಂಡು ತುಂಡಾಗಿ...
