Ops Sindoor: ಆಪರೇಷನ್ ಸಿಂಧೂರ, ಭಾರತಕ್ಕೆ ಶುಭ ಕೋರಿ ಹಿರಿಯ ಶಾಸಕ ಹಾಗೂ ಸಂಸದರಿಂದ ದುಗ್ಗಮ್ಮನಿಗೆ ವಿಶೇಷ ಪೂಜೆ
ದಾವಣಗೆರೆ: (Ops Sindoor) ರಾಜ್ಯ ಸರ್ಕಾರ ಭಾರತೀಯ ಸೇನೆಗೆ ಸ್ಥೈರ್ಯ ತುಂಬಲು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿದ ರಾಜ್ಯದ ಹಿರಿಯ ಶಾಸಕರಾದ...