Justice B Veerappa: ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ಪರಿಶೀಲನೆ, ಶವಾಗಾರದ ತ್ಯಾಜ್ಯದ ವರದಿಗೆ ಸೂಚನೆ
ದಾವಣಗೆರೆ: (Justice B Veerappa) ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬುಧವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿ, ಪರಿಶೀಲಿಸಿದರು.ಮೊದಲಿಗೆ ಆಸ್ಪತ್ರೆಯ ಹೊರ ರೋಗಿಗಳ ನೊಂದಣಿ ವಿಭಾಗಕ್ಕೆ ಭೇಟಿ...