RTI:ಆರ್.ಟಿ.ಐ. ಕಾರ್ಯಕರ್ತರು, ಸರ್ಕಾರಿ ನೌಕರರು ಶಾಮೀಲಾಗಿ ಸಾರ್ವಜನಿಕರಿಂದ ಹಣ ವಸೂಲಾತಿ.!ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ – ದಿನೇಶ್ ಕೆ. ಶೆಟ್ಟಿ
ದಾವಣಗೆರೆ: (RTI) ನಗರದಲ್ಲಿ ಕೆಲವು ಆರ್.ಟಿ.ಐ. ಕಾರ್ಯಕರ್ತರು ಸರ್ಕಾರಿ ಇಲಾಖೆಯ ನೌಕರರುಗಳೊಂದಿಗೆ ಶಾಮೀಲಾಗಿ ನಗರದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಡುತ್ತಾ,...