Part 2: ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಣಿಕೆ ಲಾರಿಗಳಲ್ಲಿ ಗೊಬ್ಬರ ಸಾಗಾಣಿಕೆ.! ಮೌನ ವೃತ್ತಿ ಆಚರಿಸುತ್ತಿದೆ ಆಹಾರ ಇಲಾಖೆ.!
ದಾವಣಗೆರೆ: ಕರ್ನಾಟಕ ಸರ್ಕಾರದ 5G ಯೋಜನೆಯ ಪ್ರಮುಖ ಯೊಜನೆ ಅನ್ನಭಾಗ್ಯ ಯೋಜನೆ. ಈ ಯೋಜನೆಯ ಪಡಿತರ ಧಾನ್ಯಗಳನ್ನು ಸಾಗಾಣಿಕೆಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ....
