ಜಿಲ್ಲೆ

ಡಿ ಎಸ್ ಎಸ್ ಸಂಚಾಲಕ ಮಹಾಂತೇಶ್ ಗೆ ಒಲಿದ ಪ್ರತಿಷ್ಠಿತ ‘ಕರುನಾಡ ಚೇತನ ಪ್ರಶಸ್ತಿ’

ಧಾರವಾಡ: ಹರಿಹರದ ಕರ್ನಾಟಕ ದಲಿತ ಸಂಘರ್ಷ ಸಮಿತಿ. (ಪ್ರೊ.ಬಿ.ಕೃಷ್ಣಪ್ಪ ಬಣ)ಯ ತಾಲೂಕು ಸಂಚಾಲಕ ಪಿ. ಜೆ. ಮಹಾಂತೇಶ್ ರವರಿಗೆ ಧಾರವಾಡದಲ್ಲಿ ಶನಿವಾರ ಚೇತನ ಫೌಂಡೇಷನ್ ಸಂಸ್ಥೆ ನಡೆಸಿದ...

ಬೀರಲಿಂಗೇಶ್ವರ ದೇವಾಲಯ ಪುಣ್ಯಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಾಳೆ ಲೋಕಾರ್ಪಣೆಗೊಳ್ಳುತ್ತಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ ಮುಂದಿನ ದಿನಗಳಲ್ಲಿ ಪುಣ್ಯ ಕ್ಷೇತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ...

ಸಣ್ಣ ಗಿಡಗಳಿಗೆ ಕೊಡಲಿ ಏಟು: ಪರಿಸರ ಪ್ರೇಮಿಗಳ ಕಾರ್ಯಕ್ಕೆ ಎಳ್ಳು ನೀರು ಬಿಟ್ಟ ಬೆಸ್ಕಾಂ.!

ದಾವಣಗೆರೆ : ನಗರದ ಹದಡಿ ರಸ್ತೆಯಲ್ಲಿರುವ ಅನುಭವ ಮಂಟಪ ಶಾಲೆ ಬಳಿ ಪರಿಸರ ಪ್ರೇಮಿಗಳು ಹಾಕಿರುವ ಸಣ್ಣ ಗಿಡಗಳನ್ನು ಬೆಸ್ಕಾಂ ಕಡಿದಿದ್ದು, ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ....

ಮದುವೆ ಊಟ ಮಾಡಿ 150ಕ್ಕೂ ಹೆಚ್ಚು ಜನ ಅಸ್ವಸ್ಥ

ದಾವಣಗೆರೆ: ಮದುವೆ ಊಟ ಮಾಡಿ 150 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಹೊನ್ನಾಳಿ ತಾಲೂಕಿನ ಹಳೇ ದೇವರಹೊನ್ನಾಳಿ ಗ್ರಾಮದಲ್ಲಿ ನಡೆದಿದೆ‌. ಗ್ರಾಮದ ಚಂದ್ರಪ್ಪ ಎನ್ನುವರ ಮದುವೆ...

ನಗರದಲ್ಲಿ ಹೊಸದಾಗಿ ಡ್ಯಾಪ್- ದಿಲ್ ಸೆ ಡೆಲಿವರಿ ಮೊಬೈಲ್ ಆ್ಯಪ್ ಸರ್ವೀಸ್

ದಾವಣಗೆರೆ: ನಗರದಲ್ಲಿ ಹೊಸದಾಗಿ ಡ್ಯಾಪ್- ದಿಲ್ ಸೆ ಡೆಲಿವರಿ ಮೊಬೈಲ್ ಆ್ಯಪ್ ಸರ್ವೀಸ್ ಆರಂಭಿಸಲಾಗಿದ್ದು, ಇದೊಂದು ಜನರ ದಿನನಿತ್ಯದ ಬೇಡಿಕೆ, ಅವಶ್ಯಕತೆಗಳನ್ನು ಪೂರೈಸುವ ಉತ್ತಮವಾದ ಹೈಪರ್ ಲೋಕಲ್...

ಜಿಎಂಐಟಿ: ಮೆಕ್ಯಾನಿಕಲ್ ವಿಭಾಗದಿಂದ ಪೋಷಕರ ಸಭೆ

ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಿಂದ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ದಿನಾಂಕ 13 ನೇ ಶನಿವಾರದಂದು ಮೆಕ್ಯಾನಿಕಲ್ ವಿಭಾಗದ ಸೆಮಿನಾರ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೂರನೇ...

ಮರಳು ಮಾರಾಟಗಾರರ ಸಂಘದಿಂದ ಪುನೀತ್ ಸ್ಮರಣಾರ್ಥ 100 ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ ಹಾಗೂ ಅನ್ನದಾಸೋಹ

ದಾವಣಗೆರೆ: ಕರ್ನಾಟಕ ರಾಜ್ಯ ಮರಳು ಮಾರಾಟಗಾರರ ಸಂಘದ ವತಿಯಿಂದ ದಾವಣಗೆರೆಯಲ್ಲಿ ನಟ ದಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೋತ್ಸವದ ಅಂಗವಾಗಿ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು....

ದಾವಣಗೆರೆಯ ಉದ್ಯಾನವನಕ್ಕೆ ‘ಪುನೀತ್ ರಾಜ್‍ಕುಮಾರ್ ಉದ್ಯಾನ’ ಹೆಸರಿಟ್ಟ ಅಭಿಮಾನಿಗಳು

ದಾವಣಗೆರೆ : ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಲ್ಲಿನ ಎಂಸಿಸಿ ' ಬಿ ' ಬ್ಲಾಕ್ ಕುವೆಂಪು ನಗರದಲ್ಲಿರುವ ಉದ್ಯಾನಕ್ಕೆ ಇಡಲಾಗಿದೆ ಸ್ಥಳೀಯ ಎಂ.ಕೆ. ಮಂಜು ಫ್ರೆಂಡ್ಸ್...

ಪೌರಕಾರ್ಮಿಕರಿಗೆ ನಿರ್ಮಾಣಗೊಂಡಿರುವ ಮನೆಗಳ ಕಾಮಗಾರಿಯನ್ನು ವೀಕ್ಷಿಸಿದ ಮೇಯರ್

ದಾವಣಗೆರೆ:ದಾವಣಗೆರೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ವಸತಿ ಗೃಹಗಳ ಕಾಮಗಾರಿಯನ್ನು ಮಹಾಪೌರ ಎಸ್ ಟಿ.ವೀರೇಶ್ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ...

ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ ಸೀಮಿತವಾಗದೇ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಲಿ : ಚಿಕ್ಕಪ್ಪ ನಹಳ್ಳಿ ಷಣ್ಮುಖ

ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ ಸೀ ಹಿರಿಯೂರು12 : ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ ಸೀಮಿತವಾಗದೇ ಬದುಕು ಕಟ್ಟಿಕೊಡುವ ನಿಟ್ಟಿ ನಲ್ಲಿ ಕಾರ್ಯೋನ್ಮಖವಾಗ ಬೇಕೆಂದು...

GM Sugars: ಜಿ.ಎಂ.ಶುಗರ್ಸ್ ಕಂಪನಿಯಿಂದ ಅಕ್ರಮ ಕಲ್ಲುಗಣಿಗಾರಿಕೆ:ಜಿ.ಎಂ. ಸಿದ್ದೇಶ್ವರ್ ವಿರುದ್ಧ ಗಂಭೀರ ಪ್ರಕರಣ ದಾಖಲಿಸಬೇಕು – ಎಸ್.ಆರ್. ಹಿರೇಮಠ್ ಆಗ್ರಹ

ದಾವಣಗೆರೆ: ಹಾವೇರಿ ಜಿಲ್ಲೆಯ ಜಿ.ಎಂ.ಶುಗರ್ಸ್ ಕಂಪನಿಯಿಂದ ರಟ್ಟೀಹಳ್ಳ ತಾಲೂಕು ಚಟ್ನಿಹಳ್ಳಿ ಹಾಗೂ ಇತರ ಗ್ರಾಮಗಳಲ್ಲಿ  ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದ್ದು, ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ...

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿಸಿ-ನ್ಯಾ. ರಾಜೇಶ್ವರಿ ಹೆಗಡೆ

ದಾವಣಗೆರೆ:ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಡಬೇಕು. ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ...

ಇತ್ತೀಚಿನ ಸುದ್ದಿಗಳು

error: Content is protected !!