Electricity: ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಿಲ್ಲದೆ ಸಾರ್ವಜನಿಕರ ಪರದಾಟ: ಇಂಜಿನಿಯರ್ ಹೆಚ್.ವಿ. ಮಂಜುನಾಥಸ್ವಾಮಿ
ದಾವಣಗೆರೆ: (Electricity) ಪ್ರಸ್ತುತ, ದಿನಗಳಲ್ಲಿ ನಿವೇಶನಗಳ ಬೆಲೆ, ಕಟ್ಟಡ ಸಾಮಾಗ್ರಿಗಳ ಬೆಲೆ ಹಾಗೂ ಕಟ್ಟಡ ಕಾರ್ಮಿಕರ ಕೂಲಿಗಳ ವೆಚ್ಚಗಳು ಗಗನಕ್ಕೇರಿರುವ ಇಂಥ ಹೊತ್ತಲ್ಲೂ ಸಾಲ ಶೂಲ ಮಾಡಿ...
