ರಾಷ್ಟ್ರೀಯ

ಮೋದಿ ಭಾವಚಿತ್ರ ಹರಿದ ಶಾಸಕನಿಗೆ ದಂಡ

ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದ ಕಾಂಗ್ರೆಸ್‌ ಶಾಸಕನಿಗೆ ಇಲ್ಲಿನ ನ್ಯಾಯಲ 99 ರೂ.ಗಳ ದಂಡ ವಿಧಿಸಿದೆ. ಪ್ರತಿಭಟನೆಯೊಂದರ ವೇಳೆವಾಂಡ್ಸಾ ಕ್ಷೇತ್ರದ...

ರಾಹುಲ್ ವಿರುದ್ಧ ಸಾವರ್ಕರ್ ಮೊಮ್ಮಗ ಕಿಡಿ ಸಾರ್ವರ್ಕರ್ ಕ್ಷಮೆ ಕೇಳಿದ್ದನ್ನು ಸಾಬೀತುಪಡಿಸಲು ಆಗ್ರಹ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸಾರ್ವರ್ಕರ್ ಅವರ ಮೊಮ್ಮಗ ಕಿಡಿಕಾರಿದ್ದಾರೆ. ತಮ್ಮ ತಾತ ಬ್ರಿಟೀಷರ ಬಳಿ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡಿ ಎಂದು...

ರಾಹುಲ್ ಅನರ್ಹ: ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ಕಾಂಗ್ರೆಸ್

ನವದೆಹಲಿ: ಸಮಾನ ಮನಸ್ಕ ವಿಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣಿದಲ್ಲಿ ಸೋಮವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಆರ್‌ಎಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲ ಪಕ್ಷಗಲು...

ಭಾನುವಾರ ಕೋವಿಡ್‌ನಿಂದ 7 ಸಾವು, 1890 ಪ್ರಕರಣ ಪತ್ತೆ

ನವದೆಹಲಿ: ದೇಶದಾದ್ಯಂತ ಭಾನುವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸದಾಗಿ 1,890 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ...

ನಾನು ಸಾವರ್ಕರ್ ಅಲ್ಲ, ಕ್ಷಮೆ ಕೇಳುವುದಿಲ್ಲ: ರಾಹುಲ್ ಗಾಂಧಿ

ನವದೆಹಲಿ: ನಾನೇನು ಸಾವರ್ಕರ್ ಆಲ್ಲ. ಹಾಗಾಗಿ ನಾನು ಎಂದಿಗೂ ಕ್ಷಣೆ ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬ್ರಿಟನ್ ಪ್ರವಾಸದ ವೇಳೆ ದೇಶದ ಪ್ರಜಾಪ್ರಭತ್ವಕ್ಕೆ ರಾಹುಲ್ ಗಾಂಧಿ...

ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹ; ಶಿಕ್ಷೆ ಪ್ರಕಟವಾದ ಮರುದಿನವೇ ಸದಸ್ಯತ್ವ ಕಳೆದುಕೊಂಡ ನಾಯಕ

ದೆಹಲಿ: ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಂಡಿದ್ದಾರೆ.‌ ಮೋದಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ಘೋಷಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ...

ಕರ್ನಾಟಕಕ್ಕೆ ಗಡ್ಕರಿ ಗಿಫ್ಟ್: ಹೆದ್ದಾರಿ ಯೋಜನೆಗಳಿಗಾಗಿ 1345 ಕೋಟಿ ರೂ. ಮಂಜೂರು

ನವದೆಹಲಿ: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ. ಹೌದು, ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗಾಗಿ ಕರ್ನಾಟಕಕ್ಕೆ 1,345...

‘ಮೋದಿ’ ಬಗ್ಗೆ ಅವಹೇಳನ ಆರೋಪ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ.. ಕೋರ್ಟ್ ತೀರ್ಪು

ದೆಹಲಿ: ಮೋದಿ ಉಪನಾಮ ಬಗ್ಗೆ ವ್ಯಂಗ್ಯವಾಡಿದ್ದ ಆರೀಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿದೆ. ಕಳ್ಳರ ಹೆಸರೆಲ್ಲ ಮೋದಿ...

ಮಹರಾಷ್ಟ್ರ ಸರ್ಕಾರಿ ನೌಕರರಿಗೆ ಒಪಿಎಸ್ ಸಮಾನದ ಸೌಲಭ್ಯ: ಮುಷ್ಕರ ವಾಪಾಸ್

ಮುಂಬೈ: ಹೊಸ ಪಿಂಚಣಿ ವ್ಯವಸ್ಥೆಯ(ಎನ್‌ಪಿಎಸ್) ಭಾಗವಾಗಿರುವ ನೌಕರರಿಗೂ ಒಪಿಎಸ್‌ಗೆ ಸಮಾನವಾದ ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ 'ತಾತ್ವಿಕವಾಗಿ' ಒಪ್ಪಿಕೊಂಡಿದೆ ಎಂದು ಮುಷ್ಕರ ನಿರತ ಒಕ್ಕೂಟಗಳ ಸಮನ್ವಯ...

ಪರೀಕ್ಷೆ ಸರಿಯಾಗಿ ಬರೆಯದೆ ಲೈಂಗಿಕ ಕಿರುಕುಳದ ಕಥೆ ಸೃಷ್ಟಿಸಿದ ಬಾಲಕಿ

ನವದೆಹಲಿ: ಪರೀಕ್ಷೆಯನ್ನು ಸರಿಯಾಗಿ ಬರೆಯದೆ, ಪೋಷಕರು ಬೈಯ್ಯುವುದನ್ನು ತಪ್ಪಿಸಿಕೊಳ್ಳಲು ಕತೆಗಳನ್ನು ಸೃಷ್ಟಿಸಿ, ಪೋಷಕರಿಗೂ, ಪೊಲೀಸರಿಗೂ ಪೇಚಾಟ ತಂದ ಘಟನೆ ನಡೆದಿದೆ. ಹೌದು, 14 ವರ್ಷದ ಬಾಲಕಿಯೊಬ್ಬಳು ಪರೀಕ್ಷೆಯನ್ನು...

ಅಯೋಧ್ಯೆ ರಾಮ ಮಂದಿರ 70% ಪೂರ್ಣ

ನವದೆಹಲಿ: ಅಯೋಧ್ಯೆಯ ಮಂದಿರ ನಿರ್ಮಾಣ ಕಾಮಗಾರಿ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿರುವುದಾಗಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಖಜಾಂಚಿ ಸ್ವಾಮಿ ಗೋವಿಂದ್ ದೆವ್ ಗಿರಿ ಮಹಾರಾಜ್ ಹೇಳಿದ್ದಾರೆ....

ಮತ್ತೆ ಬಂತಾ ಕೊರೊನಾ? ಒಂದೇ ದಿನ 618 ಪ್ರಕರಣ, ಐದು ಸಾವು

ನವದೆಹಲಿ: ದೇಶದಲ್ಲಿ 117 ದಿನಗಳ ಬಳಿಕ ಒಂದೇ ದಿನ ಕೋವಿಡ್–19 ದೃಢಪಟ್ಟ 618 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ. ಕಳೆದ...

ಇತ್ತೀಚಿನ ಸುದ್ದಿಗಳು

error: Content is protected !!