ರಾಜ್ಯ

ಯು ಪಿ ಯಲ್ಲಿ ಕಾರು ಹರಿದು ಮೃತಪಟ್ಟ ರೈತರ ಕುಟುಂಬ ಭೇಟಿ ಮಾಡಲು ಲಖನೌಗೆ ತೆರಳಿದ ರಾಹುಲ್ ಗಾಂದಿ : ಬೆಳಗ್ಗೆ ನೋ ಎಂಟ್ರಿ ಎಂದಿದ್ದ ಯುಪಿ ಸಿಎಂ ಮದ್ಯಾಹ್ನ ಅನುಮತಿ

ನವದೆಹಲಿ : ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಎಸ್‌ಯುವಿ ಹರಿದು ನಾಲ್ವರ ರೈತರು ಮೃತಪಟ್ಟ ನಂತರ ಲಖಿಂಪುರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು , ನಿಷೇಧಾಜ್ಞೆ ವಿಧಿಸಲಾಗಿದೆ. ಈ...

Gas Cylinder Blast: ಮತ್ತೊಂದು ಗ್ಯಾಸ್ ಸಿಲಿಂಡರ್ ಸ್ಪೋಟ: ಒಂದೇ ಕುಟುಂಬದ 7 ಜನ ಸೇರಿದಂತೆ 9 ಮಂದಿಗೆ ಗಂಭೀರ ಗಾಯ

ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರಗೊಂಡಿದ್ದು, ಮನೆಯ ಮೇಲ್ಛಾವಣಿಯ ಶೀಟ್ ಸಿಲಿಂಡರ್ ಸ್ಪೋಟಕ್ಕೆ ಪುಡಿ ಪುಡಿಯಾಗಿದೆ. 9 ಜನರಿಗೆ ಗಂಭೀರ ಗಾಯವಾಗಿರುವ...

ಕರ್ನಾಟಕ ಭೇಟಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್: ಸರ್ಕಾರದ ಪರವಾಗಿ ರಾಷ್ಟ್ರಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯಕ್ಕೆ ಮೂರು ದಿನಗಳ ಭೇಟಿಗೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು....

Fly Over Rain Water Stock: ಫ್ಲೈ ಓವರ್ ಮೇಲೆ ನೀರು.! ಮೇಲು ಸೇತುವೆ ನಿರ್ಮಾತರಿಗೆ ಹಿಡಿಶಾಪ: ಮಳೆ ನೀರು ಹೊರಹಾಕಿದ ಟ್ರಾಫಿಕ್ ಪೋಲೀಸ್

ಬೆಂಗಳೂರು: ಕೆ.ಆರ್ ಮಾರ್ಕೆಟ್ ಪ್ಲೈ ಓವರ್ ಮೇಲೆ ಮಳೆನೀರು ನಿಂತ ಪರಿಣಾಮ ವಾಹನ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಸುರಿದ ಭಾರಿ ಮಳೆಗೆ ಫ್ಲೈ...

By Election: ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು: ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಸಿಂದಗಿ ಕ್ಷೇತ್ರಕ್ಕೆ ಅಶೋಕ ಮನಗುಳಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಶ್ರೀನಿವಾಸ್ ಮಾನೆ ಅವರಿಗೆ...

ಶ್ರೀ ಶೈಲ ಜಗದ್ಗುರುಗಳ ಪ್ರಾಣಿ ಪ್ರೀತಿಗೆ ನೆಟ್ಟಿಗರು ಫೀದಾ..? ಚಿಕ್ಕ ಅಳಿಲು ಮರಿಯ ಆರೈಕೆಯ ವಿಡಿಯೋ ವೈರಲ್.!

ದಾವಣಗೆರೆ: ಶ್ರೀಶೈಲ ಪೀಠದ ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಅಳಿಲು ಮರಿಯನ್ನು ತಮ್ಮ ಅಂಗೈಯಲ್ಲಿಟ್ಟುಕೊಂಡು ಆಹಾರ ತಿನ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ....

ಅಕ್ಟೋಬರ್ 21ರಿಂದ 23 ರವರೆಗೆ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: 8 ಸಾವಿರ ನೌಕರರು ಕ್ರೀಡೆಯಲ್ಲಿ ಭಾಗಿ: ಡಿಸಿ

ದಾವಣಗೆರೆ: ಜಿಲ್ಲೆಯಲ್ಲಿ ಇದೇ ತಿಂಗಳ 21ರಿಂದ 23 ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟ ಐತಿಹಾಸಿಕ ಮೈಲಿಗಲ್ಲಾಗಲಿದ್ದು, ಕ್ರೀಡಾಕೂಟಕ್ಕೆ ಆಗಮಿಸುವ 8 ಸಾವಿರ...

Amruth : ‘ಆಜಾದೀ ಕಾ ಅಮೃತ್ ಮಹೋತ್ಸವ’ ಔತಣಕೂಟದಲ್ಲಿ ರಾಜ್ಯದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಭಾಗಿ

ಉತ್ತರ ಪ್ರದೇಶ: ಲಖನೌನಲ್ಲಿ ಈಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ 'ಆಜಾದೀ ಕಾ ಅಮೃತ್ ಮಹೋತ್ಸವ' ದಲ್ಲಿ ಕೇಂದ್ರ ಸರ್ಕಾರದ ಆಹ್ವಾನದ ಮೇರೆಗೆ ರಾಜ್ಯದ...

School Reopen: 1ನೇ ತರಗತಿ ಶಾಲೆ ಪ್ರಾರಂಭ ಬೇಡ.! ‘ಬೆಂಗಳೂರು ಸಿಟಿಜನ್ ರೈಟ್ಸ್ ಫೌಂಡೇಷನ್’ ಸಿಎಂ ಗೆ ಪತ್ರ | ತಪ್ಪು ನಡೆಗೆ ಕಾನೂನು ಹೋರಾಟದ ಎಚ್ಚರಿಕೆ..?

  ಬೆಂಗಳೂರು: ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭದ ಬಗ್ಗೆ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಕೋವಿಡ್ ಸೋಂಕು ಇನ್ನೂ ದೂರವಾಗಿಲ್ಲ, ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ....

Pg Students Stipend: ಗೃಹವೈದ್ಯರ ಮುಷ್ಕರ 3 ನೇ ದಿನಕ್ಕೆ | ತಟ್ಟೆ ಬಾರಿಸಿದ್ದಾಯ್ತು, ಇಂದು ಬೀದಿ ನಾಟಕ ವಾಡಿ ಗಮನ ಸೇಳೆದ ವೈದ್ಯರು

ದಾವಣಗೆರೆ: ಐದು ತಿಂಗಳ ಬಾಕಿ ಶಿಷ್ಯವೇತನಕ್ಕೆ ಆಗ್ರಹಿಸಿ ಗೃಹ ವೈದ್ಯರು ಇಂದು ಬೀದಿ ನಾಟಕವಾಡಿ ಸರ್ಕಾರದ, ಕಾಲೇಜು ಆಡಳಿತ ಮಂಡಳಿಯ ಗಮನ ಸೆಳೆಯಲು ಯತ್ನಿಸಿದರು. ನಗರದ ಜಯದೇವ...

Cm Khadi Dress: ಸಿ ಎಂ ಬೊಮ್ಮಾಯಿ ತಮ್ಮ ಪತ್ನಿಗೆ 16 ಸಾವಿರ ಮೌಲ್ಯದ ಸಿಲ್ಕ್ ಸೀರೆ ತಮಗೆ ಖಾದಿ ಜುಬ್ಬಾ ಖರೀದಿ.!

ಬೆಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾದಿ ಮಾರಾಟ ಮಳಿಗೆಗೆ ಭೇಟಿ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಸಚಿವ ಎಂ ಟಿ ಬಿ ನಾಗರಾಜ್, ಗೋವಿಂದ...

ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಮಹಾತ್ಮ ಗಾಂಧಿಜೀ ಸಾರಿದ್ದರು – ಬೈರತಿ ಬಸವರಾಜ್

ದಾವಣಗೆರೆ: ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಸತ್ಯ, ಅಹಿಂಸೆ, ಉಪವಾಸ ಚಳುವಳಿಗಳೇ ಗಾಂಧೀಜಿಯವರಿಗೆ ಪ್ರಬಲ ಅಸ್ತ್ರವಾಗಿದ್ದವು. ಸ್ವದೇಶಿ ವಸ್ತುಗಳ ಬಳಕೆಯಿಂದಲೇ ದೇಶ ಸ್ವಾವಲಂಬಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದ್ದ ಗಾಂಧೀಜಿಯವರು,...

ಇತ್ತೀಚಿನ ಸುದ್ದಿಗಳು

error: Content is protected !!