ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ವೈಭವ

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಯೋಗ ಮತ್ತು ಆಧ್ಯಾತ್ಮ ವೇದಿಕೆ,NSS,NCC, ಸ್ಕೌಟ್ಸ್ ಮತ್ತು ಗೈಡ್ಸ್ ,ರೆಡ್ ಕ್ರಾಸ್, ಮತ್ತು ಕ್ರೀಡಾ ವಿಭಾಗ, ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ದಾವಣಗೆರೆ ವಿದ್ಯಾನಗರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ವೈಭವ

ಅಧ್ಯಕ್ಷತೆಯನ್ನು ಡಾ.ಟಿ. ಮಂಜಣ್ಣ (ಪ್ರಭಾರ ಪ್ರಾಂಶುಪಾಲರು), ಮುಖ್ಯ ಅತಿಥಿಗಳಾಗಿ ಸಿ.ಕೆ ಸಿದ್ದಪ್ಪ ಅಧ್ಯಕ್ಷರು ರೋಟರಿ ಕ್ಲಬ್ ದಾವಣಗೆರೆ ವಿದ್ಯಾನಗರ, ಜಯಶ್ರೀ ಅಧ್ಯಕ್ಷರು ಇನ್ನರ್ ವೀಲ್ ದಾವಣಗೆರೆ ವಿದ್ಯಾನಗರ, ಮಂಜುಳಾ ಕರ್ಜಗಿ ಕಾರ್ಯದರ್ಶಿ ಇನ್ನರ್ ವೀಲ್ ದಾವಣಗೆರೆ ವಿದ್ಯಾನಗರ, ಡಾ. ಕೊಟ್ರಪ್ಪ.ಸಿ.ಕೆ ಪ್ರಾಚಾರ್ಯರು ಸಂಜೆ ಕಾಲೇಜು, ಡಾ. ನಾರಾಯಣಸ್ವಾಮಿ .ಕೆ ಸಂಚಾಲಕರು ಐಕ್ಯೂ.ಎ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್, ಶ್ರೀಮತಿ ಗೀತಾದೇವಿ. ಟಿ ಪತ್ರಾಂಕಿತ ವ್ಯವಸ್ಥಾಪಕರು, ಡಾ. ಶಾಂತಕುಮಾರಿ ಕೆ .ಹೆಚ್. ಜಿ ಸಂಚಾಲಕರು ಯೋಗ ಮತ್ತು ಆಧ್ಯಾತ್ಮ ವೇದಿಕೆ, ಕಾರ್ಯಕ್ರಮದಲ್ಲಿಪ್ರೊ. ಭೀಮಣ್ಣ .ಸುಣಗಾರ್,ಪ್ರೊ.ರುದ್ರಪ್ಪಪ್ರೊ.ಗುರುದೇವ್, ಪ್ರೊ.ಶಿವಕುಮಾರ್,ಪ್ರೊ. ನರೇಶ್, ಪ್ರೊ.ಲತಾ , ಪ್ರೊ. ಸದಾಶಿವಪ್ಪ, ಪ್ರೊ. ಸ್ಮಿತಾ, ಪ್ರೊ. ರಾಜಕುಮಾರ್, ಪ್ರೊ. ಮಂಜುನಾಥ್, ಪ್ರೊ. ರವಿಕುಮಾರ್, ಪ್ರೊ. ಕುಮುದಾ, ಪ್ರೊ.ಸುರೇಶ ,ಪ್ರೊ . ಲತಾ ಬೋಧಕ/ ಬೋಧಕೇತರ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!