ನಗರಪಾಲಿಕೆ ಸದಸ್ಯನಿಂದ ಮಹಿಳಾ ಪೌರಕಾರ್ಮಿಕರಿಗೆ ಕಂಚಿನ ಕಳಸ ಗಿಫ್ಟ್

ದಾವಣಗೆರೆ :ನಗರದ 24 ನೇ ವಾರ್ಡಿನಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ,

ನಗರವನ್ನು ಸ್ವಚ್ಚವಾಗಿಡಲು ಸದಾ ಶ್ರಮಿಸುವ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಪೌರ ಕಾರ್ಮಿಕರಿಗೆ ಪೂಜ್ಯ ಮಹಾಪೌರರಾ ಎಸ್.ಟಿ ವೀರೇಶ್ ಕಂಚಿನ ಕಲಶಗಳನ್ನು ಉಡುಗೊರೆಯಾಗಿ ನೀಡದರು,

ಇದೇ ಸಂದರ್ಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಸುವ ಪೌರ ಕಾರ್ಮಿಕರಿಗೆ ಸನ್ಮಾನಿಸುವುದರ ಮೂಲಕ ಹಬ್ಬದ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಉದಯ್ ಕುಮಾರ್ ಉಪಾಯುಕ್ತರು ಅಭಿವೃಧ್ಧಿ, ಹೆಲ್ತ್ ಇನಸ್ಪೆಕ್ಟರ್ ನಿಖಿಲ್, ಪಾಲಿಕೆಯ ಇತರೆ ಅಧಿಕಾರಿಗಳು ಇದ್ದರು

Leave a Reply

Your email address will not be published. Required fields are marked *

error: Content is protected !!