DIGP Intelligence: ಗುಪ್ತಚರ ಇಲಾಖೆಗೆ ‘ಆರ್ ಚೇತನ್’ ಡಿಐಜಿಪಿ ಹುದ್ದೆಗೆ ನೇಮಕ

ಬೆಂಗಳೂರು:(DIGP Intelligence) ಕರ್ನಾಟಕ ರಾಜ್ಯದ ದಕ್ಷ ಪೋಲೀಸ್ ಐಪಿಎಸ್ ಅಧಿಕಾರಿಯಾದ ಆರ್. ಚೇತನ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ & ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜೊತೆಯಲ್ಲಿ ಗುಪ್ತಚರ ಇಲಾಖೆಯ ಡಿಐಜಿಪಿ ದರ್ಜೆಯ ಏಕಕಾಲೀನ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಎಂದು ತಿಳಿಸಿ ಸರ್ಕಾರ ಆದೇಶಿಸಿದೆ.