ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಠ ಡಾ. ಸುಧೀರ್ ಕುಮಾರ್ ಎಸ್.ಹೆಚ್

ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಠ ಡಾ. ಸುಧೀರ್ ಕುಮಾರ್ ಎಸ್.ಹೆಚ್

ದಾವಣಗೆರೆ : ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಠರ ಹುದ್ದೆಯ ಪ್ರಭಾರವನ್ನು ಡಾ. ಸುಧೀರ್ ಕುಮಾರ್ ಎಸ್.ಹೆಚ್ ಅವರು ವಹಿಸಿಕೊಂಡಿದ್ದಾರೆ.
ಎಲ್ಲಾ ಪತ್ರ ವ್ಯವಹಾರ, ರಹಸ್ಯ ಪತ್ರ ಮತ್ತು ಇತರೆ ಮುಖ್ಯವಾದ ಅರೆ ಸರ್ಕಾರಿ ಪತ್ರಗಳನ್ನು ಡಾ. ಸುಧೀರ್ ಕುಮಾರ್ ಎಸ್.ಹೆಚ್  ಸಮಾದೇಷ್ಠರರು, ಜಿಲ್ಲಾ ಗೃಹ ರಕ್ಷಕ ದಳ ಕಚೇರಿ, ದೇವರಾಜ್ ಅರಸ್ ಬಡಾವಣೆ ‘ಬಿ’ ಬ್ಲಾಕ್, ಕೇಂದ್ರೀಯ ಅಬಕಾರಿ ಮತ್ತು ಸುಂಕ ಇಲಾಖೆಯ ಉಪ ಆಯುಕ್ತರ ಕಚೇರಿ ಎದುರು ದಾವಣಗೆರೆ-577006 ಕಚೇರಿ ದೂ.ಸಂ 08192-255784, ನಿವಾಸದ ದೂ. ಸಂ-08192-263779, ಮೊ.ನಂ-9986029529 ವಿಳಾಸಕ್ಕೆ ವ್ಯವಹರಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!