ದಾವಣಗೆರೆ-ಹೊಸದುರ್ಗ ರಸ್ತೆಯಲ್ಲಿ ಬಸ್ ಗಳ ಡ್ರ್ಯಾಗ್ ರೇಸ್.! ಜೀವಕ್ಕೆ ಕುತ್ತು ಎಂದ ಪ್ರಯಾಣಿಕರು.!

Drag race of buses on Davangere-Hosadurga road. Passengers are dying.

ದಾವಣಗೆರೆ: ದಾವಣಗೆರೆಯಿಂದ ಹೊಸದುರ್ಗಕ್ಕೆ ಹೊರಡುವ KSRTC ಬಸ್ ಹಾಗೂ ಖಾಸಗಿ ಬಸ್ ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಜೀವವನ್ನ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂತಹ ಸ್ಥೀತಿ ನಿರ್ಮಾಣವಾಗಿದೆ ಎಂದು ಪ್ರತಿನಿತ್ಯ‌ಸಂಚರಿಸುವ ಪ್ರಯಾಣಿಕರ ಗೋಳನ್ನ ಅಧಿಕಾರಿಗಳು, ರಾಜಕೀಯ ಮುಖಂಡರು, ಪತ್ರಕರ್ತರ ಗಮನಕ್ಕೆ ತಂದಿದ್ದಾರೆ.

ಸಂಬಂಧಿಸಿದವರು ಈ ಸನ್ನಿವೇಶದ ಬಗ್ಗೆ ಸ್ವಲ್ಪ ಗಮನ ಹರಿಸಿ ಮುಂದೆ ಆಗುವ ದೊಡ್ಡ ಅನಾಹುತ ತಪ್ಪಿಸಿ ಎಂದು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಇಲ್ಲಿನ ಪ್ರದೇಶದಲ್ಲಿ ಹೆಚ್ಚಿನ ರಸ್ತೆಗಳು ತುಂಬಾ ಕಿರಿಯದಾಗಿದ್ದು ಗ್ರಾಮದಿಂದ ಜನರು ಮತ್ತು ಮಕ್ಕಳು ಹಿರಿಯರು ರಸ್ತೆಗಳಲ್ಲಿ ಓಡಾಡುವುದು ತುಂಬಾ ಕಷ್ಟವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!