ದಾವಣಗೆರೆ : ಹರಪನಹಳ್ಳಿ ತಾಲ್ಲೂಕಿನ ಕೆಂಚಪುರ ಗ್ರಾಮದ ಪಕ್ಕದ ಆರಣ್ಯ ಇಲಾಖೆಗೆ ಸೇರಿದ ಮಟ್ಟಿಯಲ್ಲಿ ಯಾರೋ ಕಿಡಿಗೇಡಿಗಳು ಗುರುವಾರ ಬೆಂಕಿ ಹಚ್ಚಿದ್ದಾರೆ.
ಮಟ್ಟಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಆತಂಕಗೊಂಡಿದ್ದರು. ಸ್ಥಳೀಯ ಮುಖಂಡರಾದ ಫಣಿಯಾಪುರ ಲಿಂಗರಾಜ ರವರು ಗ್ರಾಮಸ್ಥರೊಂದಿಗೆ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
Tags: anxiety, Area, department, Featured, fire, forest, join, mischief, villagers, ಅರಣ್ಯ, ಆತಂಕ, ಇಲಾಖೆ, ಕಿಡಿಗೇಡಿ, ಗ್ರಾಮಸ್ಥರು, ಪ್ರದೇಶ, ಬೆಂಕಿ, ಸೇರಿ