ಶರಭಾಚಾರಿ ಕಾಣೆಯಾಗಿದ್ದಾರೆ ಮಾಹಿತಿ ತಿಳಿಸಿ

ಶರಭಾಚಾರಿ ಕಾಣೆಯಾಗಿದ್ದಾರೆ ಮಾಹಿತಿ ತಿಳಿಸಿ

ದಾವಣಗೆರೆ: ದಾವಣಗೆರೆ ವಾಸಿ ಶರಭಾಚಾರಿ ತಂದೆ ಶಿದ್ಧವೀರಾಚಾರಿ ಅವರು ಕಳೆದ ಫೆಬ್ರವರಿ 20ನೇ ತಾರೀಖು ಮನೆಯಿಂದ ಹೊರ ಹೋದವರು ಮರಳಿ ಬಂದಿಲ್ಲ.

ಇವರಿಗೆ 70 ವರ್ಷ ವಯಸ್ಸಾಗಿದೆ. ಇವರನ್ನ ಕಂಡವರು ಅಥವಾ ಮಾಹಿತಿ ಇದ್ದವರು ಕೂಡಲೇ ಸಂಪರ್ಕಿಸಲು ಕೋರಿದೆ 9480803246 ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!