ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದಂಡೆಗೇನಹಳ್ಳಿಯಲ್ಲಿ ವರುಣಾರ್ಭಟದಿಂದ ಗುಡ್ಡದ ಮೇಲಿಂದ ನೀರು ಗ್ರಾಮದ ಅಡಿಕೆ ತೋಟಗಳಿಗೆ ನುಗ್ಗಿದ್ದು, ಅಡಿಕೆ ತೋಟಗಳು ಅಕ್ಷರಶಃ ಕೆರೆಯಂತಾಗಿದ್ದವು.
ಬೆಳಿಗ್ಗೆಯಿಂದ ಸುರಿದ ಮಳೆಗೆ ಗ್ರಾಮದಲ್ಲಿರುವ ಗುಡ್ಡದ ಸಮೀಪವಿರುವ ಅಡಿಕೆ, ತೆಂಗಿನ ತೋಟಗಳಿಗೆ ಗುಡ್ಡದಿಂದ ನೀರು ಹರಿದು ಬಂದಿದ್ದು, ತೋಟಗಳಿಗೆ ನುಗ್ಗಿತ್ತು.