“ಸಾಧನೆಗೆ ಸಿದ್ಧವಾದರೆ ಕಂಡ ಕನಸೆಲ್ಲವು ನನಸು”. ಡಾ. ವಿನಯ್ ಕುಮಾರ್ ಮುತ್ತಗಿ

"ಸಾಧನೆಗೆ ಸಿದ್ಧವಾದರೆ ಕಂಡ ಕನಸೆಲ್ಲವು ನನಸು". ಡಾ. ವಿನಯ್ ಕುಮಾರ್ ಮುತ್ತಗಿ

ಚಿತ್ರದುರ್ಗ: ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವೈನವಿ ಕೋಚಿಂಗ್ ಅಕಾಡೆಮಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿರುವ K-CET NEET ಪರೀಕ್ಷೆಗಳ ತರಬೇತಿಯ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ವಿಶೇಷ ತರಗತಿಯನ್ನು ಮಾಡಿದರು.

"ಸಾಧನೆಗೆ ಸಿದ್ಧವಾದರೆ ಕಂಡ ಕನಸೆಲ್ಲವು ನನಸು". ಡಾ. ವಿನಯ್ ಕುಮಾರ್ ಮುತ್ತಗಿ
HCG Bharath Hospital Institute of Technology ಯಲ್ಲಿ ಹಿರಿಯ ವಿಕಿರಣ ಕ್ಯಾನ್ಸರ್ ತಜ್ಞಾರಗಿರುವ ಡಾ. ವಿನಯ್ ಕುಮಾರ್ ಮುತ್ತಗಿರವರು ವಿದ್ಯಾರ್ಥಿಗಳ ಜೊತೆಗೆ ಸಂವಾದ ಮಾಡುತ್ತಾ ಆಧುನಿಕ ಜಗತ್ತಿನಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ ಎಂದು ಹೇಳಿದರು.

"ಸಾಧನೆಗೆ ಸಿದ್ಧವಾದರೆ ಕಂಡ ಕನಸೆಲ್ಲವು ನನಸು". ಡಾ. ವಿನಯ್ ಕುಮಾರ್ ಮುತ್ತಗಿ
NEET. ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ವಿಷಯಗಳಲ್ಲಿ ಬರುವ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿ ಕೊಳ್ಳಬೇಕು. ನೀವು ನಿಜವಾಗಿ ಸಾಧನೆಗೆ ಸಿದ್ದ ಆದರೆ ಕಂಡ ಕನಸೆಲ್ಲವು ನನಸು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

"ಸಾಧನೆಗೆ ಸಿದ್ಧವಾದರೆ ಕಂಡ ಕನಸೆಲ್ಲವು ನನಸು". ಡಾ. ವಿನಯ್ ಕುಮಾರ್ ಮುತ್ತಗಿ
ಈ ಸಂದರ್ಭದಲ್ಲಿ ಉಪಸ್ತಿತರಾದ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರು ಆದ ಶ್ರೀ ಅನೂಪ್ ಕುಮಾರ್ ರವರು ಡಾ.ವಿನಯ್ ಕುಮಾರ್ ಮುತ್ತಿಗಿ ಅವರಿಗೆ ನೆನಪಿನ ಕಾಣಿಕೆ ನೀಡಿ ಮದ್ಯ ಕರ್ನಾಟಕದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಹಂಬಲದೊಂದಿಗೆ ಈ ಶಿಕ್ಷಣ ಸಂಸ್ಥೆಯಾನ್ನು ಪ್ರಾರಂಭಿಸಿದ್ದೇವೆ. ಮುಂದಿನ ಸಾಲಿನ ಶೈಕ್ಷಣಿಕ ವರ್ಷ 2023-2024 ಸಾಲಿನ NEET Long Term Batch ಗಳನ್ನು ಪ್ರಾರಂಭ ಮಾಡುತ್ತಿದೇವೆ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ PCMB ಮತ್ತು ಡಿಪ್ಲೊಮಾ ವಿಷಯದ ಕೋಚಿಂಗ್ ತರಗತಿಗಳು ಸಹ ನಡೆಯುತ್ತವೆ ಎಂದು ತಿಳಿಸಿದರು.
ಈ ಸಂಧರ್ದಲ್ಲಿ ಉಪಸ್ಥಿತರಾದ ಶಿವಲಿಂಗಪ್ಪ, ಹರ್ಷ, ಅರುಣ್ ಕುಮಾರ್ ಜಗದೀಶ್.
ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದು 9611116546 ಮತ್ತು 9740789553

Leave a Reply

Your email address will not be published. Required fields are marked *

error: Content is protected !!