IPS: ಎನ್ ಶಶಿಕುಮಾರ, ಧರ್ಮೇಂದ್ರಕುಮಾರ ಮೀನಾ, ಭೀಮಾಶಂಕರ್ ಗುಳೇದ, ಹನಮಂತರಾಯ, ಉಮಾ ಪ್ರಶಾಂತ್ ಸೇರಿ 65 IPS ಅಧಿಕಾರಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್

IPS_ N Sasikumar, Dharmendrakumar Meena, Bhimashankar Guleda, Hanamantaraya, Uma Prashant together with 65 IPS officers gifted for New Year

ಬೆಂಗಳೂರು: (IPS) ಕರ್ನಾಟಕ ರಾಜ್ಯ ಸರ್ಕಾರ ಹೊಸ ವರ್ಷದ ಮುನ್ನಾ ದಿನವೇ 65 ಐಪಿಎಸ್‌ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಮೂಲಕ ಹೊಸ ವರ್ಷದ ಕೊಡುಗೆಯನ್ನ ನೀಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಬೆಳಗಾವಿ ಲೋಕಾಯುಕ್ತ ಎಸ್ಪಿ ಹನಮಂತರಾಯ, ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್,  ನೇಮಕಾತಿ ವಿಭಾಗದ ಎಸ್ ಪಿ ಧರ್ಮೇಂದ್ರಕುಮಾರ ಮೀನಾ, ಜೆ.ಸಂಗೀತಾ, ರೇಣುಕಾ ಸುಕುಮಾರ, ಸೇರಿ 65 ಐಪಿಎಸ್‌ ಅಧಿಕಾರಿಗಳಿಗೆ ಪ್ರಮೋಷನ್ ನೀಡಲಾಗಿದೆ.

ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಈಗಿರುವ ಸ್ಥಳದಲ್ಲಿ ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!