Kotigobba-3 Movie: ಕಿಚ್ಚನ ಅಭಿಮಾನಿಗಳಿಂದ ದಾಂಧಲೆ.! ಯುವಕನಿಗೆ ಥಳಿತದ ವಿಡಿಯೋ ವೈರಲ್

ವಿಜಯಪುರ: ಭಾರಿ ಸದ್ದು ಮಾಡಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಭಾಗ – 3 ಚಲನಚಿತ್ರ ದಸರಾ ಹಬ್ಬದ ಆಯುಧ ಪೂಜಾ ದಿನ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆಯಲ್ಲಿ ಅಬ್ಬರಿಸಬೇಕಾಗಿತ್ತು, ಆದರೆ ಯಾವುದೋ ಕಾರಣಕ್ಕೆ ಇಂದು ಚಿತ್ರ ತೆರೆ ಕಾಣಲಿಲ್ಲ.

ಕಿಚ್ಚ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ವಿಜಯಪುರದ ಚಿತ್ರಮಂದಿರದಲ್ಲಿ  ನುಗ್ಗಿ ಯುವಕನಿಗೆ ಥಳಿಥಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

https://twitter.com/alvinviews/status/1448582570350768131?s=20

Leave a Reply

Your email address will not be published. Required fields are marked *

error: Content is protected !!