ಮೇ 10 ಮತದಾನ: ಸೂಳೆಕೆರೆಯಲ್ಲಿ ಒಂದು ದಿನ ಬೋಟಿಂಗ್ ನಿಷೇಧ

images (73)

ದಾವಣಗೆರೆ: ಮೇ 10 ರಂದು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸೂಳೆಕೆರೆ (ಶಾಂತಿಸಾಗರ) ದಲ್ಲಿ ಒಂದು ದಿನದ ಮಟ್ಟಿಗೆ ಬೋಟಿಂಗ್ ರದ್ದುಗೊಳಿಸಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಸೂಳೆಕೆರಯಲ್ಲಿ ಬೋಟಿಂಗ್ ನಿಷೇಧ

Leave a Reply

Your email address will not be published. Required fields are marked *

error: Content is protected !!