IPS Officers Transferred: ಪೋಲೀಸ್ ಇಲಾಖೆಗೆ ಮೇಜರ್ ಸರ್ಜರಿ.! 30 ಕ್ಕೂ ಹೆಚ್ಚು ಹಿರಿಯ ಐ ಪಿ ಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ರಾಜ್ಯ ಸರ್ಕಾರ ನೂತನ ವರ್ಷದ ಮುನ್ನಾ ದಿನ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಹಿರಿಯ ಐಪಿಎಸ್ ಅಧಿಕಾರಿಗಳು, ನೂತನವಾಗಿ ಐಪಿಎಸ್ ಕೆಡರ್ ಆಗಿ ಪ್ರಮೋಷನ್ ಪಡೆದವರು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕೆಳಗಿನ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮತ್ತು ಪದೋನ್ನತಿ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
1) ಶರತ್ ಚಂದ್ರ – ಸಿಐಡಿ ಎಡಿಜಿಪಿಯಾಗಿ ಮುಂಬಡ್ತಿ. ನಿಯೋಜನೆ.
2)ಎಸ್.ಮುರುಗನ್ – ಎಡಿಜಿಪಿಯಾಗಿ ಮುಂಬಡ್ತಿ, ಕಮ್ಯುನಿಕೇಷನ್ & ಲಾಜಿಸ್ಟಿಕ್ಸ್ ವಿಭಾಗಕ್ಕೆ
3) ನಂಜುಂಡಸ್ವಾಮಿ – ಎಡಿಜಿಪಿಯಾಗಿ ಮುಂಬಡ್ತಿ,
4) ರವಿ.ಎಸ್. – ಕೆಎಸ್ ಆರ್‌ಪಿ ಐಜಿಪಿಯಾಗಿ ಮುಂಬಡ್ತಿ,
5) ಸೌಮೆಂದು ಮುಖಜಿ೯ – ಐಜಿಪಿ ಗುಪ್ತಚರ ಮುಂಬಡ್ತಿ,
6) ಲಾಬುರಾಮ್ – ಐಜಿಪಿಯಾಗಿ ಮುಂಬಡ್ತಿ, ಹು,ಧಾ,ಕಮಿಷನರ್
7) ಸಂದೀಪ್ ಪಾಟೀಲ್ – ಐಜಿಪಿಯಾಗಿ ಮುಂಬಡ್ತಿ, ಬೆಂಗಳೂರು ಪಶ್ಚಿಮ ವಲಯ ಹೆಚ್ಚುವರಿ.,
8) ವಿಪುಲ್ ಕುಮರ್ – ಐಜಿಪಿಯಾಗಿ ಆಂತರಿಕ ಭದ್ರತಾ ವಿಭಾಗಕ್ಕೆ,
9) ಡಾ.ಕೆ.ತಿಯಾಗರಾಜನ್ – ನೇಮಕಾತಿ ವಿಭಾಗದ ಡಿಐಜಿಯಾಗಿ,
10) ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ – ಹೆಚ್ಚುವರಿ ಆಯುಕ್ತರು ಬೆಂಗಳೂರು ಪೂವ೯ ವಲಯ,
11) ಡಾ.ಪಿ.ಎಸ್.ಹಷಾ೯ – ಐಜಿಪಿಯಾಗಿ ಮುಂಬಡ್ತಿ,
12) ವಿಕಾಶ್ ಕುಮಾರ್ ವಿಕಾಶ್ – ಐಜಿಪಿಯಾಗಿ ಮುಂಬಡ್ತಿ,
13) ರಮಣ್ ಗುಪ್ತ – ಜಂಟಿ ಆಯುಕ್ತ ಅಪರಾಧ ವಿಭಾಗ ಬೆಂಗಳೂರು.
14) ಡಾ.ಎಂ.ಬಿ.ಬೋರಲಿಂಗಯ್ಯ- ಬೆಳಗಾವಿ ನಗರ ಪೊಲೀಸ್ ಆಯುಕ್ತ,
15) ಡಾ.ರಾಮಾ ನಿವಾಸ್ ಸೆಪಟ್ – ಡಿಐಜಿಪಿ ಮುಂಬಡ್ತಿ,
16) ಡಾ.ರೋಹಿಣಿ ಕಟೋಚ್ ಸೆಪಟ್ – ಡಿಐಜಿಪಿ ಮುಂಬಡ್ತಿ,
ಐಪಿಎಸ್ ಅಧಿಕಾರಿಗಳಿಗೆ ಸೆಲೆಕ್ಷನ್ ಗ್ರೇಡ್‌ಗೆ ಬಡ್ತಿ ಡಾ.ಶರಣಪ್ಪ, ಎಂ.ಎನ್.ಅನುಚೇತ್, ಬಿ.ರಮೇಶ್, ಇಡಾ ಮಾಟಿ೯ನ್, ರವಿ.ಡಿ.ಚನ್ನಣ್ಣನವರ್, ವಂಶಿಕೃಷ್ಣ