ನೂತನ ಸ್ವತಂತ್ರ ಪ.ಪೂ. ಕಾಲೇಜ್‌ನ ವಿಜ್ಞಾನ ವಿಭಾಗದ ಫಲಿತಾಂಶ

sty

2023-24 ನೇ ಶೈಕ್ಷಣಿಕ ಸಾಲಿನ ಪಿಯು ಫಲಿತಾಂಶದಲ್ಲಿ ನೂತನ ಪಿಯು ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ.88.88% ಫಲಿತಾಂಶದೊಂದಿಗೆ 10 ವಿದ್ಯಾರ್ಥಿಗಳು 85% ಕ್ಕೂ ಹೆಚ್ಚು ಫಲಿತಾಂಶ ಪಡೆದಿರುತ್ತಾರೆ.

ಮನುಶ್ರೀ ಪಾಟೀಲ್‌ 584 (97.33% ) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಉಮೈರಾ ಖಾನಂ ಡಿ ಹೆಚ್‌ ಕೆ 569(94.83%) ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ರಂಜಿತಾ ಆರ್‌ 567(94.50%) ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಧ್ಯಕ್ಷರಾದ ಶ್ರೀ. ಎನ್ ಪರಶುರಾಮನಗೌಡ್ರು, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವಾಣಿ ಮಠಪತಿ, ರಿಜಿಸ್ಟ್ರರ್ ಶ್ರೀ. ವೀರೇಶ್ ಪಟೇಲ್, ಡಾ. ಅಂಜು ಜಿ ಎಸ್. ಶ್ರೀ. ಹರ್ಷರಾಜ್ ಎ ಗುಜ್ಜರ್, ಡೀನ್ ಪ್ರೋ. ಎಸ್ ಹಾಲಪ್ಪ, ಪ್ರಾಚಾರ್ಯರಾದ ಶ್ರೀಮತಿ. ಸುಮಿತ್ರ ಕೆ ಟಿ ಉಪ ಪ್ರಾಚಾರ್ಯರಾದ ಶ್ರೀ. ಚೇತನ್ ಬಿ ಜೆ ರವರು ಶುಭಾಶಯ ಕೋರಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!