ದವನ್ ಕಾಲೇಜಿನ ಖುಷ್ಟು ರಾಜ್‌ಪುರೋಹಿತ್ ಕಾಮರ್ಸ್‌ನಲ್ಲಿ ಜಿಲ್ಲಾ ತೃತೀಯ ಟಾಪರ್.
2023-24 ನೇ ಶೈಕ್ಷಣಿಕ ಸಾಲಿನ ಪಿಯು ಫಲಿತಾಂಶದಲ್ಲಿ ದವನ್ ಪಿಯು ಕಾಲೇಜಿಗೆ ಶೇ.94.33% ಫಲಿತಾಂಶದೊಂದಿಗೆ 57 ವಿದ್ಯಾರ್ಥಿಗಳು 85% ಕ್ಕೂ ಹೆಚ್ಚು ಫಲಿತಾಂಶ ಪಡೆದಿರುತ್ತಾರೆ.
ಖುಷ್ಟು ರಾಜ್‌ಪುರೋಹಿತ್ ಕಾಮರ್ಸ್‌ನಲ್ಲಿ – 585-(97.50%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರೆ .
ಐಶ್ವರ್ಯ ಎಫ್ ಗೊಲ್ಲರ್ ಹಾಗೂ ಸಾಕ್ಷಿ ಪಿ. ಜೈನ್ ಎಫ್ ಗೊಲ್ಲರ್ 584 -( 97.33%) ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರೀತಿ ಹೆಚ್ ಸಿ 582 (97.00%) ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಗೌ. ಕಾರ್ಯದರ್ಶಿ ಶ್ರೀ. ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಅಂಜು ಜಿ ಎಸ್. ನಿರ್ದೇಶಕ ಶ್ರೀ, ಹರ್ಷರಾಜ್ ಎ ಗುಜ್ಜರ್, ಶೈಕ್ಷಣಿಕ ಸಲಹೆಗಾರರಾದ ಪ್ರೋ, ಬಾತಿ ಬಸವರಾಜ್, ಪ್ರಾಚಾರ್ಯರಾದ ಶ್ರೀಮತಿ. ಅಶ್ವಿನಿ. ಹೆಚ್ ಸಿ ಶುಭಾಶಯ ಕೋರಿರುತ್ತಾರೆ.