ಮದುವೆಗೂ ಮುಂಚೆ ಚಿನ್ನ ಎನ್ನುತ್ತಿದ್ದವ ಈಗ ಚಿನ್ನ ಕೊಡಲು ಪಟ್ಟು ಹಿಡಿದಿದ್ದಾನೆ ಭೂಪ! ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಯುವತಿ
ಶಿವಮೊಗ್ಗ: ಮದುವೆಗೂ ಮುಂಚೆ ಚಿನ್ನ, ಬೆಳ್ಳಿ, ಬಂಗಾರ ಎಂದು ಪುಸಲಾಯಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಭೂಪನೊಬ್ಬ ಇದೀಗ ಚಿನ್ನ, ಬೆಳ್ಳಿ, ಬಂಗಾರ ತಂದುಕೊಡುವಂತೆ ಪಟ್ಟುಹಿಡಿದಿದ್ದಾನೆ. ಇದರಿಂದ ಬೇಸತ್ತ...