ಇಡಿಯಟ್ ಸಿಂಡ್ರೋಮ್ ನಿಂದ ವೈದ್ಯರ ಮೇಲೆ ಹೆಚ್ಚಿದ ಒತ್ತಡ: ಪದ್ಮಶ್ರೀ ಡಾ. ಸಿ. ಎನ್ ಮಂಜನಾಥ್
- ಹೆಚ್ಚಾಗುತ್ತಿರುವ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವೈದ್ಯರು - ಜಯನಗರದ ಯನೈಟೆಡ್ ಆಸ್ಪತ್ರೆಯಲ್ಲಿ ವೈದ್ಯ ದಿನಾಚರಣೆ ಬೆಂಗಳೂರು ಜುಲೈ 1: ಜನರಲ್ಲಿ ಇಡಿಯಟ್ ಸಿಂಡ್ರೋಮ್ (IDIOT SYNDROME...