ದ್ವಿತೀಯ ಪಿಯುಸಿ ಫಲಿತಾಂಶ! ದಕ್ಷಿಣ ಕನ್ನಡ ಫಸ್ಟ್! ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ನೋಡಿ!
ದಾವಣಗೆರೆ: ಏಪ್ರಿಲ್/ಮೇ-2022ರ ಫಲಿತಾಂಶ ಇಂದು ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಶೇ.88.02ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಮಾರ್ಚ್ 2020ರ ಫಲಿತಾಂಶ ಹೋಲಿಕೆ ಮಾಡಿದರೆ ಅಂದಿಗಿ0ತ...