ದ್ವಿತೀಯ ಪಿಯುಸಿ ಫಲಿತಾಂಶ! ದಕ್ಷಿಣ ಕನ್ನಡ ಫಸ್ಟ್! ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ನೋಡಿ!
ದಾವಣಗೆರೆ: ಏಪ್ರಿಲ್/ಮೇ-2022ರ ಫಲಿತಾಂಶ ಇಂದು ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಶೇ.88.02ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಮಾರ್ಚ್ 2020ರ ಫಲಿತಾಂಶ ಹೋಲಿಕೆ ಮಾಡಿದರೆ ಅಂದಿಗಿ0ತ ಇಂದು ಕಡಿಮೆ ಫಲಿತಾಂಶ ಪಡೆದಿದ್ದರೂ ಸಹ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಉಡುಪಿ 86.38ರಷ್ಟು ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ನಂತರ ಕ್ರಮವಾಗಿ ವಿಜಯಪುರ 77.14, ಬೆಂಗಳೂರು ದಕ್ಷಿಣ 76.24, ಉತ್ತರ ಕನ್ನಡ 74.33 ಕೊಡಗು 73.00, ಬೆಂಗಳೂರು ಉತ್ತರ 72.01, ಶಿವಮೊಗ್ಗ 70.14, ಚಿಕ್ಕಮಗಳೂರು 69.42, ಬಾಗಲಕೋಟೆ 68.69, ಚಿಕ್ಕೋಡಿ 68.00, ಬೆಂಗಳೂರು ಗ್ರಾಮಾಂತರ 67.86, ಹಾಸನ 67.28, ಹಾವೇರಿ 66.64, ಧಾರವಾಡ 65.66, ಚಿಕ್ಕಬಳ್ಳಾಪುರ 64.49, ಮೈಸೂರು 64.45, ಚಾಮರಾಜನಗರ 63.02, ದಾವಣಗೆರೆ 62.72, ಕೊಪ್ಪಳ 62.04, ಬೀದರ್ 60.78ರಷ್ಟು ಫಲಿತಾಂಶ ಬಂದಿದ್ದು, ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ.
gಚಿಡಿuಜಚಿvoiಛಿe21@gmಚಿiಟ.ಛಿom 9740365719