ದಾವಣಗೆರೆ ಮಹಾನಗರ ಪಾಲಿಕೆ

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಕಾರ್ಯರೂಪಕ್ಕೆ ತರುವಂತೆ ಮೇಯರ್ ಬಳಿ ತೆರಳಿದ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ: ನನ್ನ ಅವಧಿಯಲ್ಲೇ ಸಿಹಿ ಸುದ್ದಿ – ಮೇಯರ್ ಎಸ್ ಟಿ ವೀರೇಶ್ ಭರವಸೆ

ದಾವಣಗೆರೆ: ಜಿಲ್ಲೆಯ ಪತ್ರಕರ್ತರು ಪ್ರಸಕ್ತ ಕೋವಿಡ್-೧೯ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದು ಕೂಡಲೇ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನೀಡುವ ಮೂಲಕ ಪಾಲಿಕೆ ಪತ್ರಕರ್ತರ...

ಪಾಲಿಕೆ ಜಾಗದಲ್ಲಿದ್ದ ಧಾರ್ಮಿಕ ಕಟ್ಟೆಯನ್ನ ತೆರವುಗೊಳಿಸಿದ ಪಾಲಿಕೆ ಆಯುಕ್ತರ ನೇತೃತ್ವದ ತಂಡ: ಸ್ಥಳದಲ್ಲಿ ಪೋಲೀಸ್ ನಿಯೋಜನೆ

ದಾವಣಗೆರೆ: ಅಕ್ರಮವಾಗಿ ನಗರ ಪಾಲಿಕೆ ಜಾಗದಲ್ಲಿ ಕಟ್ಟಲಾಗಿದ್ದ ಜೆಂಡೆ ಕಟ್ಟೆಯನ್ನು ಇಂದು ಪಾಲಿಕೆ ಅಧಿಕಾರಿಗಳು ತೆರವು ಮಾಡಿದರು. ನಗರದ ವಸಂತ ರಸ್ತೆಯಲ್ಲಿನ ಎಂ.ಬಿ. ಕೇರಿಯಲ್ಲಿ ಅಕ್ರಮವಾಗಿ ಪಾಲಿಕೆ...

ಪಾಲಿಕೆ ಜನನ-ಮರಣ ಪತ್ರ ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಿ

ದಾವಣಗೆರೆ: ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಗಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಸ್ಮಾರ್ಟ್ ವ್ಯವಸ್ಥೆ ಯಾವಾಗ ಮಾಡುತ್ತಾರೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಜನನ...

ಪೌರಕಾರ್ಮಿಕರಿಗೆ ನಿರ್ಮಾಣಗೊಂಡಿರುವ ಮನೆಗಳ ಕಾಮಗಾರಿಯನ್ನು ವೀಕ್ಷಿಸಿದ ಮೇಯರ್

ದಾವಣಗೆರೆ:ದಾವಣಗೆರೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ವಸತಿ ಗೃಹಗಳ ಕಾಮಗಾರಿಯನ್ನು ಮಹಾಪೌರ ಎಸ್ ಟಿ.ವೀರೇಶ್ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ...

ಪಾಲಿಕೆ ಅಧಿಕಾರಿಗಳ ಜೊತೆ ಕಾಮಗಾರಿ ನಡೆಯುವ ಸ್ಥಳಕ್ಕೆ ಮೇಯರ್ ಎಸ್ ಟಿ ವಿರೇಶ್ ಭೇಟಿ

ದಾವಣಗೆರೆ: ಇಂದು ರಾತ್ರಿ ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ರವರು ಅಧಿಕಾರಿಗಳ ಜೊತೆ ನಗರದ ವಿಜಯಲಕ್ಷ್ಮಿ ರೋಡ್, ಕಾಯಿಪೇಟೆ,ದೊಡ್ಡ ಪೇಟೆ, ಸಿಟಿ ರೌಂಡ್ಸ ಹಾಕಿದರು ವಿಜಯಲಕ್ಷ್ಮಿ...

ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆ ನೀಡಿದ ಸುಧಾ ಇಟ್ಟಿಗುಡಿ ಮಂಜುನಾಥ್

ದಾವಣಗೆರೆ: ಪೌರ ಕಾರ್ಮಿಕರಿಗೆ ಸ್ಟೀಲ್ ಟಿಫನ್ ಬಾಕ್ಸ್ ನೀಡುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಸುಧಾ ಇಟ್ಟಿಗುಡಿ ಮಂಜುನಾಥ್. ಪ್ರತಿದಿನ ವಾರ್ಡನಲ್ಲಿ ಸ್ವಚ್ಛತಾ ಕೆಲಸ ಮಾಡುವ...

ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಮಾತಾಡ್ ಮಾತಾಡ್ ಕನ್ನಡ” ಕನ್ನಡಗೀತ ಗಾಯನ – ಪಾಲಿಕೆ ವತಿಯಿಂದ ಕಾರ್ಯಕ್ರಮ

ದಾವಣಗೆರೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಮಾತಾಡ್ ಮಾತಾಡ್ ಕನ್ನಡ" ಕನ್ನಡ ಗೀತ ಗಾಯನ ಕಾರ‍್ಯಕ್ರಮವನ್ನು ಮಹಾನಗರ ಪಾಲಿಕೆಯ ಚನ್ನಗಿರಿ ವಿರೂಪಾಕ್ಷಪ್ಪ ರಂಗಮಂಟಪದಲ್ಲಿ ಇಂದು ನಡೆಸಲಾಯಿತು. ಸುಮಾರು ಐದು...

Mayor Concern Clear Rain Water: ಮಳೆಯಿಂದ ಕೆರೆಯಂತಾದ ರಸ್ತೆಗಳು.! ಮೇಯರ್ ಜೊತೆ ಕೈ ಜೋಡಿಸಿದ ಪಾಲಿಕೆ ಸದಸ್ಯ | ಮೇಯರ್ ಕಾಳಜಿಗೆ ಫುಲ್ ಮಾರ್ಕ್ಸ್

ದಾವಣಗೆರೆ: ನಗರದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಕೆಲವು ಮನೆಗಳಿಗೆ ನೀರು‌ ನುಗ್ಗಿರುವುದಷ್ಟೇ ಅಲ್ಲದೇ ರಸ್ತೆಯ ತುಂಬೆಲ್ಲಾ ನದಿಯಂತೆ ನೀರು ಉಕ್ಕಿ ಹರಿದಿದೆ. ಇದರ ಪರಿಣಾಮ ನಗರದ ಈರುಳ್ಳಿ...

Mayor ST Veeresh: ದೋಬಿ ಘಾಟ್ ಗೆ ಬೇಟಿ ಕೊಟ್ಟ ಮೇಯರ್ | ದೋಬಿಗಳ ಸಮಸ್ಯೆಗೆ ಅಸ್ತು ಎಂದ ಎಸ್ ಟಿ ವಿರೇಶ್

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ದೋಬಿ ಘಾಟಿನಲ್ಲಿ ಸಮಸ್ಯೆಗಳ ಆಗರವೇ ತುಂಬಿಕೊಂಡಿದೆ. ಸಮಸ್ಯೆಗಳ ಪರಿಹಾರಕ್ಕೆ ಅಲ್ಲಿನ ದೋಬಿಗಳು ಪಾಲಿಕೆ ಆಗ್ರಹಿಸುತ್ತಿದ್ದರು. ಇಂದು ಅವರ ಆಗ್ರಹಕ್ಕೆ ಮಣಿದು ಮೇಯರ್...

World Heart Day: ವಿಶ್ವ ಹೃದಯ ದಿನ: ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದ ಮೇಯರ್ ಎಸ್ ಟಿ ವಿರೇಶ್

ದಾವಣಗೆರೆ: ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಇಂದು ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ....

ಮಾರಕ ಸೊಳ್ಳೆಗಳಿಗೆ ಅಹ್ವಾನ ನೀಡುತ್ತಿದೆ ಬಸ್ ನಿಲ್ದಾಣದ ಬಳಿಯ ಕಸದ ರಾಶಿ: ಪಾಲಿಕೆ ಪಕ್ಕದಲೇ ಇದ್ದರೂ ಪ್ರಯೋಜನವಿಲ್ಲ.! –

ದಾವಣಗೆರೆ: ಎಲ್ಲೆಡೆ ಈಗ ವೈರಲ್ ಜ್ವರದ ಸದ್ದು, ಜತೆಗೆ ಡೆಂಗ್ಯೂ, ಚಿಕುಂ ಗುನ್ಯಾ, ಮಲೆರಿಯಾದಂತಹ ಜ್ವರ ಜನರನ್ನು ಬಾಧಿಸುತ್ತಿದೆ. ಇದಕ್ಕೆ ಕಾರಣವಾಗುವ ಸೊಳ್ಳೆಗಳನ್ನು ನಾಶ ಪಡಿಸಲು ಸ್ವಚ್ಛತೆ...

Hightech Underpass: ಹೈ ಟೆಕ್ ಸ್ಫರ್ಷ ಪಡೆಯಲಿದೆ ಪಾಲಿಕೆ ಮುಂಬಾಗದ ಅಂಡರ್ ಪಾಸ್‌ | ಕಾಮಗಾರಿ ವಿಕ್ಷೀಸಿದ ಮೇಯರ್ ಎಸ್ ಟಿ ವಿರೇಶ್

ದಾವಣಗೆರೆ: ಮಹಾನಗರ ಪಾಲಿಕೆಯ ಎದುರುಗಡೆ ಇರುವ ಅಂಡರ್ ಪಾಸ್‌ನಲ್ಲಿ ಪಾದಚಾರಿಗಳ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಹೈಟೆಕ್ ಕೆಳ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದ...

error: Content is protected !!