ನಾಪತ್ತೆ

Hunasodu blast : ಹುಣಸೋಡು ಬ್ಲಾಸ್ಟ್ ನಲ್ಲಿ  ನಾಪತ್ತೆಯಾದ, ಆ ಮೂವರ ಬಗ್ಗೆ ಕುಟುಂಬಸ್ಥರಿಗೆ  ಸಿಕ್ಕ ಮಾಹಿತಿ ಎಷ್ಟು? 

Shivamogga :  ಕೊರೊನಾ ಲಾಕ್ ಡೌನ್  ಸಂದರ್ಭದಲ್ಲಿ ಕೈಗೆ ಕೆಲಸವಿಲ್ಲದೆ ಪರ್ಯಾಯ ಕೆಲಸ ಹುಡಿಕಿಕೊಂಡು  ಬಂದಿದ್ದ  ಮೂವರು ಯುವಕರು ಇಂದಿಗೂ ಸಹ  ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತಾಗಿಲ್ಲ....

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ

ದಾವಣಗೆರೆ: ವಿನಾಕಾರಣ ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಕೆ.ರಾಘವೇಂದ್ರ ನಾಯರಿ ಬೇಸರ ವ್ಯಕ್ತಪಡಿಸಿದರು. ಕಳೆದ 12 ವರ್ಷಗಳಿಂದಲೂ ದಾವಣಗೆರೆ ಸರಸ್ವತಿ ನಗರ "ಬಿ" ಬ್ಲಾಕ್‌ನ ನಮ್ಮ ಸ್ವಂತ...

ಚಳ್ಳಕೆರೆ ಇನ್ಸಪೆಕ್ಟರ್ ಜಿ. ಬಿ. ಉಮೇಶ್ ವಿರುದ್ದ ರೇಪ್ ಕೇಸ್ ದಾಖಲು.!

  ಚಿತ್ರದುರ್ಗ (ಚಳ್ಳಕೆರೆ): ನಿವೇಶನ ಸಮಸ್ಯೆ ಬಗೆಹರಿಸುವ ವಿಚಾರವಾಗಿ ಸಹಾಯ ಮಾಡುತ್ತೆನೆ ಎಂದು ನಂಬಿಸಿ 5 ವರ್ಷಗಳಿಂದ ಅತ್ಯಾಚಾರ ಮಾಡಲಾಗಿದೆ, ಗರ್ಭಪಾತ ಮಾಡಿಸಿದ್ದಾರೆ, ಎಂದು ಚಿತ್ರದುರ್ಗ ಜಿಲ್ಲೆ...

ನವಜಾತ ಶಿಶು ನಾಪತ್ತೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ: ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮತ್ತೊಂದು ಮಗು ನಾಪತ್ತೆ

ದಾವಣಗೆರೆ: ನವಜಾತ ಶಿಶು ನಾಪತ್ತೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ....

ಕರಾವಳಿ ಸಮುದ್ರದಲ್ಲಿ ಕಾಣೆಯಾದ ಮೀನುಗಾರರಿಗೆ ನೌಕಾದಳದಿಂದ ಶೋಧ ಕಾರ್ಯ

ಕರಾವಳಿಯಲ್ಲಿನ ಸಮುದ್ರದಲ್ಲಿ ಕಾಣೆಯಾದ ಮೀನುಗಾರರಿಗೆ ನೌಕಾದಳದಿಂದ ಶೋಧ ಕಾರ್ಯ ಭಾರತೀಯ ನೌಕಾಪಡೆಗಳನ್ನ ಮಂಗಳೂರಿನ ಸಮುದ್ರ ತೀರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವ ಮತ್ತು ಮರುಪಡೆಯುವಿಕೆಯ ಪ್ರಯತ್ನಗಳಲ್ಲಿ ನಿಯೋಜಿಸಲಾಗಿದೆ. ಕಾರವಾರ:ಭಾರತೀಯ...

error: Content is protected !!