ಬಗ್ಗೆ

ಕೋವಿಡ್ ಹಗರಣ ಬಗ್ಗೆ ತನಿಖೆ; ಡಾ.ಸುಧಾಕರ್ ಗಲಿಬಿಲಿ..!

ಬೆಂಗಳೂರು: ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ ಬಗ್ಗೆ ಸರ್ಕಾರ ತನಿಖೆ ನಡೆಸಲು ಕೊನೆಗೂ ಮುಂದಾಗಿದೆ. ಆದರೆ ಅಷ್ಟರಲ್ಲೇ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಸುಧಾಕರ್...

ವಿದ್ಯುತ್ ದರ ನಾವು ಏರಿಕೆ ಮಾಡಿಲ್ಲ.! ಜುಲೈ 7 ಕ್ಕೆ ಬಜೆಟ್ ಮಂಡನೆ- ಗೋಹತ್ಯೆ ಕಾಯ್ದೆ ಬಗ್ಗೆ ಸಿಎಂ ಏನಂದ್ರು ಗೊತ್ತಾ.?

ದಾವಣಗೆರೆ : ಸರ್ಕಾರ ವಿದ್ಯುತ ದರ ಏರಿಕೆ‌ ಮಾಡಿಲ್ಲ.‌ ವಿದ್ಯುತ್ ಅರ್.ಇ.ಸಿ ಅವರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ...

ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪರದ್ದು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಸವದಿ

ಬೆಳಗಾವಿ : ಬಿಜೆಪಿ ಮುಳುಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,...

ಡಬಲ್‌ ಎಂಜಿನ್‌, ಡಬಲ್‌ ವೇಗದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಇದೆ: ಅರುಣ್‌ ಸಿಂಗ್‌

ಚಿಕ್ಕಬಳ್ಳಾಪುರ: ರಾಜ್ಯದ ಜನತೆಗೆ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯತೆ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ...

ಸಂಕಷ್ಟಗಳ ಜೊತೆಯಲ್ಲಿ ‘ರೈತ ದಿನ’: ಅನ್ನದಾತರ ದುಸ್ಥಿತಿ ಬಗ್ಗೆ ಹೆಚ್‌ಡಿಕೆ ಬೇಸರ

ಬೆಂಗಳೂರು: ನಾಡಿನೆಲ್ಲೆಡೆ ರೈತರು ಸಂಕಷ್ಟಗಳ ನಡುವೆ ರೈತರ ದಿನವನ್ನು ಆಚರಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರಿಸ್ಥಿತಿ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ. ಈ ಕುರಿತಂತೆ...

ಎಸ್ಸೆಸ್ಸೆಂ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸಹಿಸಲ್ಲ: ಜಾಧವ್‌ಗೆ ಗಡಿಗುಡಾಳ್ ಎಚ್ಚರಿಕೆ

ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕೇವಲವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು...

ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆ ದಾವಣಗೆರೆಯಲ್ಲಿ ಎಸ್ ಎಸ್ ರೊಂದಿಗೆ ಎಐಸಿಸಿ ಕಾರ್ಯದರ್ಶಿ ಚರ್ಚೆ

ದಾವಣಗೆರೆ: ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತಂತೆ ಹಾಗೂ 75ನೇ ಸ್ವಾಂತಂತ್ರೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ನಡಿಗೆ ಕಾರ್ಯಕ್ರಮ ಯಶಸ್ವಿ ಬಗ್ಗೆ ದಾವಣಗೆರೆ ಜಿಲ್ಲಾ...

ದಾವಣಗೆರೆಯ ಸಿಟಿ ಬಸ್ಸಿನಲ್ಲಿ ಕೂತಿದ್ದ ಇಬ್ಬರು ಗಂಡಸರು ಜಿ ಎಂ ಸಿದ್ದೇಶ್ವರ ಬಗ್ಗೆ ಹೀಗೆಲ್ಲಾ ಮಾತಾನಾಡುತ್ತಿದ್ದರು.!- ಅರುಣ್ ಕೋಟೆ

ದಾವಣಗೆರೆ: ಇತ್ತಿಚೆಗೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡಿದ್ದ ವಿಚಾರವಾಗಿ ಈಗೊಂದು ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ..! ಅದು ಹೇಗಿದೆ ಎಂದರೆ...

‘ವಿಶ್ವ ರಂಗಭೂಮಿ ದಿನ’ ಇತಿಹಾಸ, ಮಹತ್ವದ ಬಗ್ಗೆ ನಿಮೆಗೇನಾದರು ಗೊತ್ತಾ?

ಬೆಂಗಳೂರು: ಮಾರ್ಚ್ 27 ಅನ್ನು ಪ್ರಪಂಚದಾದ್ಯಂತ 'ವಿಶ್ವ ರಂಗಭೂಮಿ ದಿನ' ಎಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಚಲನಚಿತ್ರಗಳಿಗೆ ಒಗ್ಗಿಕೊಳ್ಳುವ ಮೊದಲು ವಿವಿಧ ರೀತಿಯ ನಾಟಕಗಳನ್ನು ನೋಡುವುದು ಮನರಂಜನೆಯ ಪ್ರಧಾನ...

ಶಬರಿಮಲೆ ಯಾತ್ರಿಗಳ ಬಗ್ಗೆ ನಿಗಾ: ಡಿಸಿ

ದಾವಣಗೆರೆ: ಶಬರಿಮಲೆ ಯಾತ್ರೆ ಮತ್ತು ತಮಿಳುನಾಡಿನ ಓಂ ಶಕ್ತಿ ಪೂಜೆ ಯಾತ್ರಾರ್ಥಿಗಳು ಸೇರಿ ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಬಂದವರ ಬಗ್ಗೆ ನಿಗಾ ವಹಿಸುವುದು ಅಗತ್ಯವಾಗಿದೆ. ಎಲ್ಲ...

error: Content is protected !!