ಮಹಾನಗರಪಾಲಿಕೆ

ಗಂಭೀರ ಕರ್ತವ್ಯಲೋಪ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಸುನಿತಾ ಸಿ.‌ಅಮಾನತು

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ‌ ಕರ ವಸೂಲಿಗಾರರಾದ ಶ್ರೀಮತಿ ಸುನಿತಾ ಸಿ.‌ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಉದ್ಯಾನವನಕ್ಕೆ ಮೀಸಲಿಟ್ಟ‌ ಜಾಗವನ್ನು ಅಕ್ರಮವಾಗಿ ಉಪ ಆಸ್ತಿ ನೀಡಿ...

ದಾವಣಗೆರೆ ಮಹಾನಗರಪಾಲಿಕೆ 2023 – 24 ನೇ ಆರ್ಥಿಕ ವರ್ಷಕ್ಕೆ 17.98 ಕೋಟಿ ಉಳಿತಾಯ ಬಜೆಟ್

ದಾವಣಗೆರೆ: ದಾವಣಗೆರೆ ಮಾಹಾನಗರ ಪಾಲಿಕೆಯ 2023-24 ನೇ ಆರ್ಥಿಕ ವರ್ಷಕ್ಕೆ ರೂ. 1791.08 ಲಕ್ಷಗಳ ಉಳಿತಾಯ ಬಜೆಟ್‌ ಮಂಡಿಸಿದ ಸೋಗಿ ಶಾಂತ್ ಕುಮಾರ್. ಫೆಬ್ರವರಿ 21 ರಂದು...

ಜ.19 ರಂದು ಮಹಾನಗರಪಾಲಿಕೆ ಆಯವ್ಯಯ ಸಭೆ

ದಾವಣಗೆರೆ: ಪಾಲಿಕೆಯ 2022-23 ನೇ ಸಾಲಿನ ಆಯವ್ಯಯವನ್ನು ತಯಾರಿಸಲು ಮತ್ತು ಸಾರ್ವಜನಿಕರು/ಸಂಘ-ಸಂಸ್ಥೆಗಳಿಂದ  ಸಲಹೆ ಸೂಚನೆಗಳನ್ನು ಪಡೆಯಲು ಮಹಾಪೌರರ ಅಧ್ಯಕ್ಷತೆಯಲ್ಲಿ ಜ.19 ರಂದು ಮಧ್ಯಾಹ್ನ 3.30ಕ್ಕೆ ಕೌನ್ಸಿಲ್ ಸಭಾಂಗಣದಲ್ಲಿ...

ವಿದ್ಯುತ್ ಅವಘಡ ತಪ್ಪಿಸಿದ 24 ನೇ ವಾರ್ಡಿನ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ: ವಿದ್ಯುತ್ ಶಾಕ್ ನಿಂದ ಸಾವು ನೋವುಗಳು ಉಂಟಾಗುವ ಬಗ್ಗೆ ಸ್ಥಳೀಯ ಸಾರ್ವಜನಿಕರ ಮನವಿಗೆ ತುರ್ತಾಗಿ ಸ್ಪಂದಿಸಿ, ವಿದ್ಯುತ್ ಅವಘಡವನ್ನು ತಪ್ಪಿಸಿದ 24 ನೇ ವಾರ್ಡಿನ ಪಾಲಿಕೆ...

‘ಕಳ್ಳರ ಬಾಯಿ ದೊಡ್ಡದು’ || ‘ಭೂತದ ಬಾಯಿಯಲ್ಲಿ ಭಗವದ್ಗೀತೆ’ ಕಾಂಗ್ರೆಸ್ ಆರೋಪಕ್ಕೆ ಟಾಂಗ್ ನೀಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ: ಪುರಸಭೆಯಾಗಿದ್ದ ದಾವಣಗೆರೆ ನಗರವನ್ನು ನಗರಸಭೆ ಮಾಡಿ ನಂತರ ಮಹಾ ನಗರಪಾಲಿಕೆಯಾಗಿ ಮಾಡಿ ಇದೀಗ ಸ್ಮಾರ್ಟ್ ಸಿಟಿಯಾಗಿ ಮೇಲ್ದರ್ಜೆಗೆ ಏರಿಸುವಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ ಮತ್ತು ಮಾಜಿ ಸಂಸದರಾದ...

ಮೂರು ಲಕ್ಷ ಲಂಚ ಪಡೆಯುವಾಗ ಲೊಕಾಯುಕ್ತ ಬಲೆಗೆ ಬಿದ್ದ ದಾವಣಗೆರೆ ಪಾಲಿಕೆ ಮ್ಯಾನೇಜರ್ ವೆಂಕಟೇಶ್

  ದಾವಣಗೆರೆ: ದಾವಣಗೆರೆ ಲೋಕಾಯುಕ್ತ ಪೋಲೀಸ್ ಭರ್ಜರಿ ದಾಳಿ ನಡೆಸ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಮೂರು ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ದಾವಣಗೆರೆ...

ವಾರ್ಡ್ ಚುನಾವಣೆ ಮತ ಏಣಿಕೆ ಹಿನ್ನೆಲೆ ಮೇ 22 ದಾವಣಗೆರೆ ನಗರದಲ್ಲಿ 144 ಸೆಕ್ಷನ್ ಜಾರಿ – ಡಿಸಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ 28 ಮತ್ತು 37ರ ಉಪ ಚುನಾವಣೆ ಮತ ಎಣಿಕೆ ಕಾರ್ಯವು ಮೇ.22 ರಂದು ನಡೆಯಲಿದ್ದು, ಮತ ಎಣಿಕೆ ನಂತರ...

ಮಹಾನಗರಪಾಲಿಕೆ ವಾರ್ಡ್ 28, 37ಕ್ಕೆ ಉಪಚುನಾವಣೆ

ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆಯ ಉಪಚುನಾವಣೆ 2022ಕ್ಕೆ ಸಂಬ0ಧಿಸಿದ0ತೆ ಮೇ.16 ರಂದು ನೀಡಲಾದ ಪತ್ರಿಕಾ ಪ್ರಕಟಣೆಯಲ್ಲಿ ವಾರ್ಡ್ ಸಂಖ್ಯೆ 27 ಮತ್ತು 38 ಎಂದು ಇರುವುದನ್ನು ವಾರ್ಡ್...

ದಾವಣಗೆರೆ ಮಹಾ ನಗರಪಾಲಿಕೆ ಆವರಣದಲ್ಲಿ ವಾಹನ ನಿಲುಗಡೆ ಸ್ಥಳದ ನಿರ್ವಹಣೆಗೆ ಆಸಕ್ತರಿಂದ ಅರ್ಜಿ ಅಹ್ವಾನ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ ಆವರಣದಲ್ಲಿ ಪಾಲಿಕೆಯ ಸದಸ್ಯರ ಮತ್ತು ಸಿಬ್ಬಂಧಿಗಳ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ...

ಮಹಾನಗರಪಾಲಿಕೆ : ಮಾ.31 ರಂದು ಆಯ-ವ್ಯಯ ಸಭೆ 

ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆಯ ಆಯ-ವ್ಯಯ ಸಾಮಾನ್ಯ ಸಭೆಯನ್ನು ಪಾಲಿಕೆಯ ಮಹಾಪೌರರಾದ ಆರ್.ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ಮಾ.31 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ...

ಡಿ.೨೮ ರಂದು ಮಹಾನಗರಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ, ಕನ್ನಡಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಡಿ.೨೮ ರಂದು ಮಹಾನಗರಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ...

ದಾವಣಗೆರೆ ನಗರಕ್ಕೂ ರೈಲ್ವೆ ಸೇತುವೆ, ಕೆಳಸೇತುವೆಗಳಿಗೂ ಅವಿನಾಭಾವ ಸಂಬಂಧ????

  ದಾವಣಗೆರೆ: ದಾವಣಗೆರೆ ನಗರದ ಮಧ್ಯಭಾಗದಲ್ಲಿ ರೈಲ್ವೆ ನಿಲ್ದಾಣ ವಿದ್ದು, ಡಿಸಿಎಂ ಟೌನ್ಶಿಪ್ ಸೇತುವೆ, ಎಪಿಎಂಸಿ ಫ್ಲೈಓವರ್ ಕೆಳಭಾಗದಲ್ಲಿ ಇರುವ ಕೆಳ ಸೇತುವೆ, ಅಶೋಕ ಟಾಕೀಸ್ ಮುಂಭಾಗದ...

error: Content is protected !!