ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಸಿಗದ ಮೀಸಲಾತಿ: ವಕೀಲರ ಆಕ್ರೋಶ ಸ್ಫೋಟ
ಬೆಂಗಳೂರು: ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗದಿರುವ ಬಗ್ಗೆ ವಕೀಲರ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. “ಕರ್ನಾಟಕದ ವಿದ್ಯಾರ್ಥಿಗಳ ವಿಶೇಷ ಮೀಸಲಾತಿಯನ್ನು ಪಾಲಿಸದ ಬೆಂಗಳೂರು ರಾಷ್ಟ್ರೀಯ...