ಪ್ರಾದೇಶಿಕ ಭಾಷೆಯಲ್ಲಿಯೇ ಏಳನೆ ತರಗತಿವರೆಗೆ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಪ್ರೊ.ದೊಡ್ಡರಂಗೇಗೌಡ
ಹಾವೇರಿ: ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ ಅವರು ಬಣ್ಣಿಸಿದ್ದಾರೆ. ಪುರ ಪ್ರವೇಶ ಮಾಡಿದ ವೇಳೆ ಜಿಲ್ಲಾಡಳಿತದಿಂದ...