ಭದ್ರಾ ಬಲನಾಲೆಯಲ್ಲಿ ಪಂಪ್ ಸೆಟ್ ತೆರವು, ನಿಷೇಧಾಜ್ಞೆ ಜಾರಿ – ತಹಸೀಲ್ದಾರ್ ಡಾ.ಅಶ್ವಥ್ ಆದೇಶ
ದಾವಣಗೆರೆ; ಭದ್ರಾನಾಲಾ ಕಾಲುವೆಗಳಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳ ತೆರವು ಕಾರ್ಯಾಚರಣೆ ಸಂಬಂಧ ದಾವಣಗೆರೆ ತಾಲ್ಲೂಕು ಮಾಯಾಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಶಂಕರನಹಳ್ಳಿ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲಿನ...