ಭದ್ರಾ ನಾಲೆಯ ಏರಿ ಮಣ್ಣು ಅಕ್ರಮ ಸಾಗಾಟ.! ಗೊತ್ತಿದ್ದು ಕಣ್ಮುಚ್ಚಿ ಕುಳಿತ ದಾವಣಗೆರೆ ಜಲಸಂಪನ್ಮೂಲ ಇಲಾಖೆ.!
ದಾವಣಗೆರೆ: ಭದ್ರಾ ನಾಲಾ ವ್ಯಾಪ್ತಿ ಅಡಿಯಲ್ಲಿ ಬರುವ ಏರಿ ಮಣ್ಣನ್ನು ದಿನಂಪ್ರತಿ ಕಳ್ಳತನದಿಂದ ರಾಜಾರೋಷವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದು, ಸಂಬ0ಧಪಟ್ಟ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ...