3 ಲಕ್ಷದ ಕಲಾಕೃತಿಗಳ ಹೊತ್ತೊಯ್ದ ಕರಾಕನಿನಿ ಅಧ್ಯಕ್ಷ! ಹಣ ಪಾವತಿಗೆ ಪತ್ರ ಬರೆದಿರುವ ಡಿ.ರೂಪಾ ಮೌದ್ಗಿಲ್
ದಾವಣಗೆರೆ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಹೊತ್ತೊಯ್ದಿರುವ ಆರೋಪ ಹೊತ್ತಿದ್ದು, ಎತ್ತಿಕೊಂಡು ಹೋಗಿರುವ ನಿಗಮದ...