ಶಾಮನೂರು ಹಾಗೂ ಶೀಬಾರ, ಬುದಾಳ್ ರೋಡ್ ಬಳಿ ಹಗಲಲ್ಲೇ ಇಸ್ಪೀಟ್ – ಜೂಜಾಟ.! ಕಣ್ಮುಚ್ಚಿ ಕುಳಿತ ದಾವಣಗೆರೆ ಪೊಲೀಸ್.!
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹಗಲಲ್ಲಿ ಜೂಜಾಟ ಹೆಚ್ಚುತ್ತಿದ್ದರೂ ಕೆಲ ಪೊಲೀಸರು ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ದಾವಣಗೆರೆಯ ಹೊಂಡದ ಸರ್ಕಲ್ ಮುಖಾಂತರ ಶಿಬಾರ ಬಳಿ 24*7 ದುಗ್ಗಮ್ಮ ಜಾತ್ರಯ ವಿಶೇಷ ಎಂಬಂತೆ ಬಾಕ್ಸ್ ಒಳಗೆ ಬಾಲ್ ಹಾಕಿ ಜೂಜಾಟ ನಡೆಯುತ್ತಿದೆ. ಕೆಂಪು ಗುಂಡಿಯಲ್ಲಿ...