Hoardings Impact: ಡಿಸಿ ಪತ್ರಕ್ಕೆ ಜಾಗೃತವಾದ ಪಾಲಿಕೆ; 3 ತಂಡದಿಂದ ಅಕ್ರಮ ಹೋರ್ಡಿಂಗ್ಸ್ ತೆರವು ಕಾರ್ಯಕ್ಕೆ ಚಾಲನೆ
ದಾವಣಗೆರೆ: (Horadings Impact) ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ನೂತನವಾಗಿ ಯಾವುದೇ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಬೃಹತ್ ಗಾತ್ರದ ಜಾಹೀರಾತು ಹೋರ್ಡಿಂಗ್ಸ್...