jobs

ಜನವರಿ 13 ರಂದು ಎವಿಕೆ ಕಾಲೇಜಿನಲ್ಲಿ ಉದ್ಯೋಗ ಮೇಳ

ದಾವಣಗೆರೆ : ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ‘ಮಾದರಿ ವೃತ್ತಿ ಕೇಂದ್ರ’ ಅಡಿಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಎ.ವಿ.ಕೆ. ಮಹಿಳಾ ಕಾಲೇಜು, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ...

ಬೆಳಗಾವಿ ಉದ್ಯೋಗ ಮೇಳ 1346 ಅಭ್ಯರ್ಥಿಗಳ ಪೈಕಿ 307 ಯುವಜನರ ನೇರ ನೇಮಕಾತಿ

  ಬೆಳಗಾವಿ: ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕಛೇರಿ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 13 ಖಾಸಗಿ ಕಂಪನಿಗಳು ಭಾಗವಹಿಸಿದ್ದು, 1346 ಯುವಕ-ಯುವತಿಯರು ಪಾಲ್ಗೊಂಡಿದ್ದರು. ಅದರ ಪೈಕಿ 307 ಅಭ್ಯರ್ಥಿಗಳು...

ಅಗಸ್ಟ್ 19 ರಂದು ನಡೆಯಬೇಕಿದ್ದ ಪಿಎಸ್ಐ ಹುದ್ದೆಗಳ ನೇಮಕಾತಿ ಸಹಿಷ್ಣುತೆ, ದೇಹದಾರ್ಢ್ಯ‌ ಪರೀಕ್ಷೆ ಮುಂದೂಡಿಕೆ – ಐಜಿಪಿ ಪೂರ್ವ ವಲಯ

  ದಾವಣಗೆರೆ: ಆಗಸ್ಟ್ 19 ರಂದು‌ ನಿಗಧಿಯಾಗಿದ್ದ ಪಿಎಸ್‌ಐ (ಸಿವಿಲ್) (ಪುರುಷ & ಮಹಿಳಾ) (ಸೇವಾ ನಿರತ) ಹುದ್ದೆಗಳ ನೇಮಕಾತಿ ಸಂಬಂಧ ಆಯೋಜಿಸಿದ್ದ ಸಹಿಷ್ಣುತೆ ಮತ್ತು ದೇಹದಾರ್ಢತೆ...

ದೇಶದಲ್ಲಿ ಶೇ.46ಕ್ಕೆ ಏರಿದ ನಿರುದ್ಯೋಗ ಸಮಸ್ಯೆ: ಆನಂದ್ ಮೋಹನ್ ಮಾಥುರ್ ಅಸಮಾಧಾನ

ದಾವಣಗೆರೆ:ಕೆಲವು ದೇಶಗಳು ಉದ್ಯೋಗವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ್ದು, ಅಲ್ಲಿ ಯಾವುದೇ ಸರ್ಕಾರ ಉದ್ಯೋಗ ಕೊಡದಿದ್ದಲ್ಲಿ, ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗೆಯೇ ನಮ್ಮ ದೇಶದಲ್ಲಿಯೂ ಸಹ...

ಕೈಕಾಲುಗಳನ್ನ ಬಳಸುವ ಉದ್ಯೋಗಗಳ ಹೆಚ್ಚಿಸಲು ಮನವಿ

  ಚಿತ್ರದುರ್ಗ. ಜು.೧೪: ಮನುಷ್ಯನ ಕೈಕಾಲುಗಳು ಬಳಸುವಂತಹ ಉದ್ಯೋಗಗಳನ್ನ ಹೆಚ್ಚಿಸಬೇಕು ಮತ್ತು ಅವುಗಳನ್ನ ಉಳಿಸಿಕೊಳ್ಳಬೇಕು. ಉದ್ಯೋಗಗಳನ್ನ ಯಾಂತ್ರೀಕರಿಸುವ ಮುಂಚೆ ನಾವು ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಹೊರ ದೇಶಗಳಂತೆ ಕಡಿಮೆ...

340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ

ಬೆಂಗಳೂರು: ಖಾಸಗಿ, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅಂತಿಮ ಹಂತದಲ್ಲಿ ಬಾಕಿ ಇರುವ 340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ ನೀಡಿದೆ....

error: Content is protected !!