corporation; ಸ್ವಚ್ಛತಾ ಕಾರ್ಮಿಕರ ಸಂಘಟನೆಯ ವಿಭಾಗಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದಾವಣಗೆರೆಯ ಎಲ್ ಎಂ ಹೆಚ್ ಸಾಗರ್ ನೇಮಕ
ದಾವಣಗೆರೆ; corporation ದಾವಣಗೆರೆ ನಗರದ ಸಾಗರ್. ಎಲ್.ಎಂ.ಹಚ್ ರವರು ಕರ್ನಾಟಕ ರಾಜ್ಯ ವಿಭಾಗ್ಯ ದಾವಣಗೆರೆ ಚಿತ್ರದುರ್ಗ ಹಾವೇರಿ ಶಿವಮೊಗ್ಗ ಜಿಲ್ಲೆಗಳ ಪೌರಕಾರ್ಮಿಕರು, ವಾಹನ ಚಾಲಕರು ಒಳಚರಂಡಿ ಕಾರ್ಮಿಕರ...