Lokayukta: ದಾವಣಗೆರೆ ಜಿಲ್ಲಾ ಸಾರಿಗೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ ಮಣಿ ಸರ್ಕಾರ್
ದಾವಣಗೆರೆ:(Lokayukta) ದಾವಣಗೆರೆ ಜಿಲ್ಲೆಯ ಸಾರಿಗೆ ಇಲಾಖೆಯ ಪ್ರಾದೇಶಿಕಾ ಸಾರಿಗೆ ಅಧಿಕಾರಿ ಸಿ.ಎಸ್, ಪ್ರಮುಂತೇಶ್, ಹಿರಿಯ ಮೋಟಾರು ವಾಹನ ನೊರೀಕ್ಷಕರಾದ ಮೊಹಮ್ಮದ್ ಖಾಕೀದ್ ಹಾಗೂ ಟಿ ಎಸ್ ಸತೀಶ್...