ಪ್ರಿಂಟಿಂಗ್ ಪ್ರೆಸ್ ಮಾಲೀಕರು, ಕೇಬಲ್ ಆಪರೇಟರ್ ಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು – ಡಿಸಿ ಶಿವಾನಂದ ಕಾಪಶಿ
ದಾವಣಗೆರೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಚಾರ ಸಾಮಾಗ್ರಿ ಹಾಗೂ ಕೇಬಲ್ ಟಿ.ವಿ ಸೇರಿದಂತೆ ವಿದ್ಯುನ್ಮಾನ ಮಾದ್ಯಮಗಳ ಜಾಹೀರಾತುಗಳ ಪ್ರಸಾರಕ್ಕೆ ಮುನ್ನಾ ಪೂರ್ವನುಮತಿ ಕಡ್ಡಾಯ ಭಾರತ ಚುನಾವಣಾ ಆಯೋಗದ...